ತೇಜಸ್ವಿ ಕಟ್ಟೀಮನಿ

ತೇಜಸ್ವಿ ಕಟ್ಟೀಮನಿ ಇವರು ೧೯೫೫ ಜೂನ್ ೧೪ರಂದು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಜನಿಸಿದರು. ಹಿಂದಿಯಲ್ಲಿ ಎಮ್.ಎ. ಹಾಗೂ ಪಿ.ಎಚ್.ಡಿ. ಪದವಿ ಸಂಪಾದಿಸಿದ ಕಟ್ಟೀಮನಿಯವರು ಹಿಂದಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ

ಬದಲಾಯಿಸಿ
  • ರಿವಾಯತ ಪದಗಳು
  • ಜ್ಯೋತಿಬಾ ಫುಲೆ
  • ನಾವು ಮೆಚ್ಚಿದ ಹಿಂದಿ ಕಥೆಗಳು
  • ಮುಂಗಾರು ಮಳೆ
  • ಮಂಡಲ ವರದಿ: ಒಂದು ಅಧ್ಯಯನ
  • ಹುಡುಗಿ ಪ್ರೀತಿಸುವದೇ ಹೀಗೆ
  • ಕತ್ತಲೆಯ ಅಳಿವಿನಾಚೆ
  • ಪಿ.ಲಂಕೇಶರ ಕಥಾಸಾಹಿತ್ಯ
  • ಕಥ್ಯ ಮತ್ತು ಪ್ರತಿಪಾದ್ಯ
  • ಹೇಳಿಕೆ ಕಥೆ(ಅನುವಾದ)
  • ಹತ್ತು ಗಜದ ಈಚೆ ಮತ್ತು ಆಚೆ(ಅನುವಾದ)
  • ಶವಗಳ ಶಹರದಲ್ಲಿ (ಅನುವಾದ)
  • ಹೈಪವರ ಕಮಿಶನ್ (ಅನುವಾದ)
  • ಬತ್ತಲೆ ಬಸ್ತರಕ್ಕೆ ಬಟ್ಟೆ ಹೊದಿಸುವದು(ಅನುವಾದ)
  • ಕಾಡಿನ ಮೋಹಿನಿ(ಅನುವಾದ)
  • ಜಾನಪದ ಹಾಡುಗಳು(ಅನುವಾದ)
  • ಜನನ ಮತ್ತು ಉಸಿರು(ಅನುವಾದ)
  • ಆರು ಕನ್ನಡ ಕವಿತೆಗಳ ಗುಜರಾತಿ ಭಾಷೆ ಅನುವಾದ(ಅನುವಾದ)