ತೂಫಾನು ಹೈಯಾನ್
ತೂಫಾನು ಹೈಯಾನ್ ಎಂಬುದು ೨೦೧೩ರಲ್ಲಿ ಉಂಟಾದ ಉಷ್ಣವಲಯದ ಅತ್ಯುಗ್ರ ತೂಫಾನು ಆಗಿದೆ. ಇದು ನವೆಂಬರ್ ೭ ಮತ್ತು ೮ಕ್ಕೆ ಫಿಲಿಫೀನ್ಸ್ ನ ಕೆಲವು ದ್ವೀಪಗಳಿಗೆ ಅಪ್ಪಳಿಸಿದಾಗ ಅಂದಾಜು ಗಂಟೆಗೆ ೩೧೫ ಕಿ.ಮೀ ವೇಗದಲ್ಲಿತ್ತು. ಇದರಿಂದಾಗಿ ಕಂಡುಕೇಳರಿಯದ ಜೀವಹಾನಿ,ವಸ್ತು ನಷ್ಟವಾಗಿದ್ದು, ಟಾಕ್ಲೋಬಾನ್ ನಗರ ಒಂದರಲ್ಲಿಯೇ ಸುಮಾರು ೧೦ ಸಾವಿರ ಜನ ಸಾವಿಗೀಡಾದ ವರದಿ ಬಂದಿದೆ..[೧]
ಉಲ್ಲೇಖಗಳು
ಬದಲಾಯಿಸಿ- ↑ "Philippine typhoon kills at least 10,000, survivors 'walk like zombies'". Archived from the original on 2013-11-11. Retrieved 2013-11-10.