ತುಳು ವಿಕಿಪೀಡಿಯ ವಿಕಿಪೀಡಿಯಯದ ತುಳು ಭಾಷೆ ಆವೃತ್ತಿಯಾಗಿದ್ದು, ವಿಕಿಮೀಡಿಯ ಫೌಂಡೇಶನ್ ಮೂಲಕ ನಡೆಯುತ್ತಿದೆ.ಇದು ಪ್ರಸ್ತುತ ೧,೦೦೦ ಕ್ಕಿಂತಲೂ ಹೆಚ್ಚು ಲೇಖನಗಳನ್ನು ಹೊಂದಿದೆ. []

ತುಳು ವಿಕಿಪೀಡಿಯ
85%
ತೆರೆಚಿತ್ರ
ಜಾಲತಾಣದ ವಿಳಾಸtcy.wikipedia.org
ವಾಣಿಜ್ಯ ತಾಣಯಾವುದೇ
ತಾಣದ ಪ್ರಕಾರಇಂಟರ್ನೆಟ್ ಎನ್ಸೈಕ್ಲೋಪೀಡಿಯಾ
ನೊಂದಾವಣಿ
  • ಓದಲು , ಸಾಮಾನ್ಯ ಸಂಪಾದನೆಗಾಗಿ ಇಲ್ಲ
  • ಕೆಲವು ಕಾರ್ಯಗಳಿಗಾಗಿ ಅಗತ್ಯವಿದೆ
    • ಬದಲಾವಣೆ  
    • ಪುಟ ಸೃಷ್ಟಿ 
    • ಫೈಲ್ ಅಪ್ಲೋಡ್ 
ಲಭ್ಯವಿರುವ ಭಾಷೆ ತುಳು
ಬಳಕೆದಾರರು(ನೊಂದಾಯಿತರೂ ಸೇರಿ)೪,೨೯೨ ಬಳಕೆದಾರೆರು, ೨ administrators as of ೨೦ ಜುಲಾಯಿ ೨೦೨೧
ವಿಷಯದ ಪರವಾನಗಿಕ್ರಿಯೇಟಿವ್ ಕಾಮನ್ಸ್ ಪರವಾನಗಿ
ಒಡೆಯವಿಕಿಮೀಡಿಯ ಫೌಂಡೇಶನ್
ಪ್ರಾರಂಭಿಸಿದ್ದುಆಗಸ್ಟ್ ೦೬, ೨೦೧೬ (ಪೂರ್ಣ ಸೈಟ್)

ಇತಿಹಾಸ

ಬದಲಾಯಿಸಿ

ವಿಕಿಮೀಡಿಯ ಫೌಂಡೇಶನ್ ಕಾರ್ಯಕಾರಿ ನಿರ್ದೇಶಕರಾದ ಕ್ಯಾಥರೀನ್ ಮಹೆರ್ , ವಿಕಿಕಾನ್ಫೆರೆನ್ಸ ೨೦೧೬ ನಲ್ಲಿ ಪೂರ್ಣ ತುಳು ವಿಕಿಪೀಡಿಯ ಸೈಟ್ ಬಿಡುಗಡೆ ಘೋಷಿಸಿದರು. ಮಾರ್ಚ್ ೨೦೧೭ ರ ಪ್ರಕಾರ , ೪೦ ಸಕ್ರಿಯ ೮೨೪ ನೋಂದಾಯಿತ ಸಂಪಾದಕರನ್ನು ಹೊಂದಿದೆ .[]

ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. After eight years, Tulu Wikipedia goes live
  2. India's 23rd Regional Language Wikipedia Goes Live in Tulu ,http://gadgets.ndtv.com