ತುಳುವ ಬ್ರಾಹ್ಮಣರು
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ತುಳುನಾಡಿನ/ಪರಶುರಾಮ ಕ್ಷೇತ್ರದ ಬ್ರಾಹ್ಮಣರ ಆಗಮನದ ಕುರಿತು ನಿಖರವಾಗಿ ಹಾಗು ಶಿಲಾ ಶಾಸನಗಳ ಆಧಾರದ ಮೇಲೆ ವೈಜ್ಞಾನಿಕವಾಗಿ ಹೀಗೆ ವಿವರಿಸಬಹುದು.ಅತ್ಯಂತ ಹಳೇದಾದ ಹಾಗು ತುಳುನಾಡಿನ ಎಲ್ಲ ದೇವಸ್ಥಾನಗಳ ಮೂಲ ಪ್ರತಿಷ್ಟಾಪನಾಚಾರ್ಯರು ಮತ್ತು ಸರ್ವೊಚ್ಛ ಪದವಿ ಆದ ಸ್ಥಾನಾಧ್ಯಕ್ಷವನ್ನು ಹೊಂದಿದ್ದಂತ ಸ್ಥಾನಿಕ ತುಳು ಬ್ರಹ್ಮಣರು.ಇವರು ಶಿಲಾ ಶಾಸನದ ಪ್ರಕಾರ ೩೮೦ ಕ್ರಿ.ಪೂ ದಿಂದಸಹ ಮೊದಲು ತುಳುನಾಡಿನಲ್ಲಿ ನೆಲೆಸಿದವರು.ಶಿಲಾ ಶಾಸನಗಳಲ್ಲಿ ಇವರನ್ನು-ಬುಧ್ಧಿ,ಬುಧ್ಧಿವಂತ,ಸ್ಥಾನೀಕಂ,ಅಯ್ಯ,ಸ್ಥಾನಾಧ್ಯಕ್ಷ,ಸ್ಥಾನಾಧಿಪತಿ,ತುಳು ಬ್ರಾಹ್ಮಣ,ಸಾನಿಕ,ತಾನಿಕೆರ್,ಸ್ಥಾನಪಂತುಲು,ಅಣ್ಣೆರ್,ಬಾಣೆರ್ ಇಂತಹ ವಿವಿಧ ಉಪಾಧಿಗಳಿಂದ ಗುರುತಿಸುರುತ್ತಾರೆ. ಮೋದಲಿನಿಂದ ತುಳುನಾಡಿನಲ್ಲಿ ಇರುವ ಕಾರಣ ಹಾಗು ಇವರು ದಕ್ಷಿಣ ಭಾರತದ ಮೂಲ ನಿವಾಸಿಗಳು; ಹಾಗಾಗಿ ಅವರನ್ನು ಶಾಸನಗಳಲ್ಲಿ ತುಳು ಬ್ರಹ್ಮಣರು ಎಂದು ಗುರುತಿಸಿದ್ದಾರೆ[೧][೨] ಕೆಲವು ವಿದ್ವಾನರ ಪ್ರಕಾರ ಇವರು ೫೦೦೦ ವರ್ಷದಿಂದ ದಕ್ಷಿಣ ಭಾರತದಲ್ಲಿ ನೆಲೆಸಿದ್ದಾರೆ.
ತುಳುನಾಡಿಗೆ ಬ್ರಾಹ್ಮಣರ ಪ್ರಥಮ ವಲಸ- ಕ್ರಿ .ಶ. ೯-೧೦ ನೆ ಶತಮಾನದಲ್ಲಿ
- ಹವ್ಯಕ ಬ್ರಾಹ್ಮಣರು
- ಸಕಲಪುರಿ ಹವ್ಯಕರು[೩]
- ತುಳುನಾಡಿಗೆ ಬ್ರಾಹ್ಮಣರ ದ್ವಿತಿಯ ವಲಸೆ- ಕ್ರಿ .ಶ. ೧೧ ನೆ ಶತಮಾನದಲ್ಲಿ
- ಕೋಟ ಬ್ರಾಹ್ಮಣರು
- ಕೋಟೇಶ್ವರ ಬ್ರಾಹ್ಮಣರು
- ಶಿವಳ್ಳಿ ಬ್ರಾಹ್ಮಣರು(ಮಾಧ್ವ ಹಾಗು ಸ್ಮಾರ್ಥ)
ಪದಾರ್ಥಿ ಬ್ರಾಹ್ಮಣರು
ಉಲ್ಲೇಖಗಳು
ಬದಲಾಯಿಸಿ- ↑ https://archive.org/details/TheSthanikasAndTheirHistoricalImportance
- ↑ https://en.wikipedia.org/wiki/Tuluva_Brahmins
- ↑ https://archive.org/details/Tulunadu_201602
- ↑ https://archive.org/details/Tulunadu_201602
- ↑ https://archive.org/details/Tulunadu_201602
- ↑ https://archive.org/details/TheSthanikasAndTheirHistoricalImportance. Retrieved 31 ಮೇ 2016.
{{cite web}}
: Missing or empty|title=
(help) - ↑ https://archive.org/details/Tulunadu_201602. Retrieved 31 ಮೇ 2016.
{{cite web}}
: Missing or empty|title=
(help) - ↑ https://en.wikipedia.org/wiki/Tuluva_Brahmins. Retrieved 31 ಮೇ 2016.
{{cite web}}
: Missing or empty|title=
(help) - ↑ http://viswamurugu.com/tuluweb1.html. Retrieved 31 ಮೇ 2016.
{{cite web}}
: Missing or empty|title=
(help) - ↑ [Tulu Nadu - Samajika Chariteyalli ondu samshodhanatmaka Vivechane, p87 Tulu Nadu - Samajika Chariteyalli ondu samshodhanatmaka Vivechane, p87]. Retrieved 31 ಮೇ 2016.
{{cite web}}
: Check|url=
value (help); Missing or empty|title=
(help) - ↑ Tulu Nadu - Samajika Chariteyalli ondu samshodhanatmaka Vivechane, p87
- ↑ The Sthanikas and their Historical Importance B. A. Saletore, Journal Of The University Of Bombay, July 1938, Vol VII, Part I, p29 to p93