ತುನ್ಗುಸ್ಕಾ ಇವೆನ್ಟ್


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ತುನ್ಗುಸ್ಕಾ ಇವೆನ್ಟ್ : ರಷ್ಯ ದೇಶದ ಸೈಬೇರಿಯ ಪ್ರಾಂತ್ಯದ ತುನ್ಗುಸ್ಕಾ ನದಿ ತೀರದಲ್ಲಿ ೩೦ ಜುಲೈ ೧೯೦೮ ರ ಬೆಳಗ್ಗೆ ಮಾನವ ಇತಿಹಾಸದಲ್ಲಿ ಧಾಖಲಾದ ಪ್ರಥಮ ಉಲ್ಕ ಸ್ಪೊಟ ಗೊಂಡಿತು. ಈ ಸ್ಪೊಟ ದಿಂದ ಕೊಟ್ಯಾಂತರ ಮರಗಳು ನಾಶವಾದವು ಮತ್ತು ಸಾವ್ರಿರಾರು ಜಿಂಕೆಗಳು ಸಾವನಪ್ಪಿದವು. ವಿಜ್ನಾನಿ ಗಳ ಅಂಧಾಜಿನ ಪ್ರಕರಾ ಉಲ್ಕೆಯ ಅಳತೆ ೨೦೦ ರಿಂದ ೬೦೦ ಫ಼ೂಟ್ ಉದ್ದವಿರುಬಹುದೆನ್ದು ಭಾವಿಸಲಾಗಿದೆ. ಸ್ಪೋಟದ ತೀವ್ರತೆ ಹಿರೊಷಿಮಾ,ಜಪಾನ್ ಮೇಲೆ ಎಸೆದ ಅಣು ಬಾಂಬ್ ಕಿಂತ್ ೧೦೦೦ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು ಎಂದು ಭಾವಿಸಲಾಗಿದೆ.

೧೯೦೮ರಲ್ಲಿ ನಡೆದ ಈ ತುನ್ಗುಸ್ಕಾ ಸ್ಫೋಟದ ಕಾಲದಿಂದ, ಅಂದಾಜು ೧೦೦೦ ಪಾಂಡಿತ್ಯಪೂರ್ಣ ಪತ್ರಿಕೆಗಳು (ಮುಖ್ಯವಾಗಿ ರಷ್ಯಾದವು) ಇದರ ಬಗ್ಗೆ ಇವೆ. ೨೦೧೩ ರಲ್ಲಿ, ಸಂಶೋಧಕರ ತಂಡ ಉಲ್ಕಾಶಿಲೆಯ ಮೂಲವನ್ನು ಕಂಡುಹಿಡಿಯಲು ಅದರ ತುಣುಕುಗಳನ್ನು ಸಂಶೋಧಿಸಲು ಸ್ಫೋಟ ಪೀಡಿತ ಪ್ರದೇಶದಲ್ಲಿಯ ಮಧ್ಯ ಭಾಗದಲ್ಲಿನ ಪೀಟ್ ಬಾಗ್‍ನ ಸೂಕ್ಷ್ಮ ಮಾದರಿಗಳನ್ನು ವಿಶ್ಲೇಷಣೆ ಮಾಡಿ ಪ್ರಕಟಿಸಿದರು. ಸುತ್ತ ೪೫೦ ಕಿಮಿ ಪ್ರದೇಸವನ್ನು (೨೯೦ ಚದರ ಮೈಲಿ) ಕಾಡನ್ನು ನಾಶಗೊಳಿಸಿತು.