ತುಣ್ಣಿ
ಪುರುಷ ಪುನರುತ್ಪತ್ತಿಯ ಅಂಗ
ಗಂಡು ಸಸ್ತನಿ ಜೀವಿಗಳಲ್ಲಿ ದೇಹದಿಂದ ಹೊರಚಾಚಿಂತೆ ಕಂಡುಬರುವ ಜನನೇಂದ್ರಿಯವನ್ನು ತುಣ್ಣಿ ಅಥವಾ ತುಣ್ಣೆ ಅಥವಾ ಶಿಶ್ನ ಎನ್ನುತ್ತಾರೆ. ಇದು ಮುಖ್ಯವಾಗಿ ಸಂಭೋಗದಲ್ಲಿ ಮತ್ತು ಪ್ರತ್ಯುತ್ಪಾದನೆಯ ಅಂಗವಾಗಿ ಹೆಣ್ಣು ಪ್ರಾಣಿಯ ಯೋನಿಯಲ್ಲಿ ವೀರ್ಯವನ್ನು ಸುರಿಸಲು ಸಹಕಾರಿಯಾಗಿದೆ, ಇದು ಮುಂದುವರಿದ ಪ್ರಾಣಿಗಳಲ್ಲಿ ಮೂತ್ರ ವಿಸರ್ಜನೆಗೂ ಉಪಯೋಗವಾಗುತ್ತದೆ.
ತುಣ್ಣಿಯ ರಚನೆ
ಬದಲಾಯಿಸಿ
ತುಣ್ಣಿ ಗಡುಸಾಗುವಿಕೆ
ಬದಲಾಯಿಸಿಮಾನವನ ತುಣ್ಣಿಯು ಉದ್ರೇಕಗೊಂಡಾಗ ದೊಡ್ಡದಾಗಿಯೂ ಗಟ್ಟಿಯಗಿಯೂ ಮಾರ್ಪಡುತ್ತದೆ, ಆಗ ಸಾಮಾನ್ಯವಾಗಿ 4.2 - 7.5 ಇಂಚು ಉದ್ದವೂ ಹಾಗೂ ಸುಮಾರು 4.8 ಸೆಂಟಿಮೀಟರ್ ಸುತ್ತಳತೆಯದಾಗಿರುತ್ತದೆ.