ತುಂಬಿದ ಕೊಡ

ಕನ್ನಡದ ಒಂದು ಚಲನಚಿತ್ರ

ತುಂಬಿದ ಕೊಡ ೧೯೬೪ನಲ್ಲಿ ಪ್ರಕಟವಾದ ಭಾರತೀಯ ಕನ್ನಡದ ಚಲನಚಿತ್ರ.

ತುಂಬಿದ ಕೊಡ
ತುಂಬಿದ ಕೊಡ
ನಿರ್ದೇಶನಎನ್.ಸಿ.ರಾಜನ್
ನಿರ್ಮಾಪಕಜಿ.ಕೆ.ವೆಂಕಟೇಶ್
ಪಾತ್ರವರ್ಗರಾಜಕುಮಾರ್ ಲೀಲಾವತಿ, ಜಯಂತಿ ಜಯಶ್ರೀ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಅಣ್ಣಯ್ಯ
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆಶ್ರೀ ವೆಂಕಟೇಶ್ ಚಿತ್ರ
ಹಿನ್ನೆಲೆ ಗಾಯನP.KALINGA RAO
ಇತರೆ ಮಾಹಿತಿ.ವಿಶೇಷವೆಂದರೆ ತುಂಬಿದ ಕೊಡ ಚಿತ್ರದಲ್ಲಿ ಸಾಹಿತಿ ಅ.ನ.ಕೃ. ಅಭಿನಯಿಸಿದ್ದರು. ನಮನ

ನಟರ ತಂಡಸಂಪಾದಿಸಿ

ಡಾ ರಾಜ್ಕುಮಾರ್, ಕೆ ಎಸ್ ಅಶ್ವಥ್, ಟಿ ಆರ್ ನರಸಿಂಹ ರಾಜು, ಬಾಲಕೃಷ್ಣ, ಗುಗ್ಗು, ಲೀಲಾವತಿ, ಜಯಂತಿ, ಜೂನಿಯರ್ ರೇವತಿ, ಚಿನ್ದೊಡ್ಡಿ ಲೀಲಾ, ಜಯಶ್ರೀ, ಪಂಪಂಮ್ಮ, ಶಾರದಾ, ಸೀತಾ ಲಕ್ಷ್ಮಿ, ಬೆಂಗಳೂರು ನಾಗೇಶ್, ಅಶ್ವಥ್ ನಾರಾಯಣ, ಭುಜಂಗ ರಾವ್ ಗುರು sidda, ಚಿ ಉದಯಶಂಕರ್, ಚಿ ನರಸಿಂಹನ್.