ಕಾಲ ಸು ೧೬೪೫-೧೭೦೬(1645-1706)[೧]

ಬದುಕು ಬದಲಾಯಿಸಿ

ಚಿಕ್ಕದೇವರಾಯನ ಆಸ್ಥಾನ ಕವಿಗಳಲ್ಲಿ ಅಗ್ರಗಣ್ಯನಾದ ಕವಿ, ಮಿಗಿಲಾಗಿ ಮಂತ್ರಿಯಾಗಿದ್ದನು. ಮೈಸುರು ಜಿಲ್ಲೆ ಶ್ರೀರಂಗಪಟ್ಟಣ ಜನ್ಮ ಸ್ಥಳ. ಬ್ರಾಹ್ಮಣ ಕವಿ.[೨]

ಗ್ರಂಥ ಬದಲಾಯಿಸಿ

  1. ಅಪ್ರತಿಮವೀರಚರಿತೆ[೩]
  2. ಚಿಕದೇವರಾಜವಂಶಾವಳಿ
  3. ಚಿಕದೇವರಾಜವಿಜಯ
  4. ಚಿಕದೇವರಾಜಶತಕ
  • ಈತನ ಎಲ್ಲಾ ಕೃತಿಗಳಲ್ಲಿ ಚಿಕದೇವರಾಜನೇ ಕಥಾನಯಕನಾಗಿದ್ದಾನೆ.ಚಿಕದೇವರಾಜಶತಕ ಉಪಲಬ್ಧವಿಲ್ಲ.

ಉಲ್ಲೇಖಗಳು ಬದಲಾಯಿಸಿ

  1. Pranesh (2003), p6
  2. Pranesh (2003), p29-30
  3. Narasimhacharya (1988), p23-24
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: