ತಿರುಥನಿ ಮುರುಗನ್ ದೇವಾಲಯ
ತಮಿಳುನಾಡಿನಲ್ಲಿ ತಿರುಥಾನಿ ಬೆಟ್ಟದ ಮೇಲಿರುವ ದೇವಾಲಯ.ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ ಬೆಟ್ಟಕ್ಕೆ ೩೬೫ ದಿನಗಳನ್ನು ಸಂಕೇತಿಸುವ ೩೬೫ ಮೆಟ್ಟಿಲುಗಳಿವೆ.
ತಿರುಥಾನಿ ಮುರುಗನ್ ಕೋವಿಲ್ | |
---|---|
ಹೆಸರು: | ತಿರುಥಾನಿ ಮುರುಗನ್ ಕೋವಿಲ್ |
ಪ್ರಮುಖ ದೇವತೆ: | [[ಮುರುಗ {ಸುಬ್ರಹ್ಮಣ್ಯ ಸ್ವಾಮಿ]] |
ವಾಸ್ತುಶಿಲ್ಪ: | ದ್ರಾವಿಡ ಶಿಲ್ಪಕಲೆ |
ಸ್ಥಳ: | Tiruthani |