ತಾಳವು ಒಂದು ಸಾಮಾನ್ಯ ಆನದ್ಧವಾದ್ಯವಾಗಿದೆ. ಹಲವುವೇಳೆ ಜೋಡಿಯಾಗಿ ಬಳಸಲ್ಪಡುವ ತಾಳವು ತೆಳ್ಳಗಿರುವ, ಸಾಮಾನ್ಯವಾಗಿ ವಿವಿಧ ಮಿಶ್ರ ಲೋಹಗಳ ದುಂಡನೆಯ ತಟ್ಟೆಗಳನ್ನು ಹೊಂದಿರುತ್ತದೆ. ಬಹುಪಾಲು ತಾಳಗಳು ಅನಿರ್ದಿಷ್ಟ ಶ್ರುತಿಯದ್ದಾಗಿರುತ್ತವೆ, ಆದರೆ ಪ್ರಾಚೀನ ವಿನ್ಯಾಸಗಳನ್ನು ಆಧರಿಸಿದ ಸಣ್ಣ, ಬಿಲ್ಲೆಯಾಕಾರದ ತಾಳಗಳು ನಿರ್ದಿಷ್ಟ ಸ್ವರಚಿಹ್ನೆಯ ಶಬ್ದಮಾಡುತ್ತವೆ.

ಇತಿಹಾಸಸಂಪಾದಿಸಿ

ಭಾರತದಲ್ಲಿ, ತಾಳಗಳು ಅತಿ ಪ್ರಾಚೀನ ಕಾಲದಿಂದ ಬಳಕೆಯಲ್ಲಿವೆ ಮತ್ತು ಎಲ್ಲ ಪ್ರಮುಖ ದೇವಾಲಯಗಳು ಹಾಗೂ ಬೌದ್ಧ ಸ್ಥಳಗಳುದ್ದಕ್ಕೆ ಈಗಲೂ ಬಳಸಲ್ಪಡುತ್ತವೆ. ಗಂಗಾ ನದಿಯ ದಂಡೆಯಲ್ಲಿ ಆಗುವ ಬೃಹತ್ ಆರತಿಗಳು ದೊಡ್ಡ ತಾಳಗಳಿಲ್ಲದೇ ಅಪೂರ್ಣವಾಗಿವೆ. ಇವನ್ನು ವಿಶ್ವದ ಎಲ್ಲೆಡೆಯ ಹಿಂದೂಗಳು ಭಯಭಕ್ತಿಯಿಂದ ಕಾಣುತ್ತಾರೆ.

 
ಅಸ್ಸಾಮ್‍ನಲ್ಲಿ ಬಳಸಲ್ಪಡುವ ಸಣ್ಣ ಗಾತ್ರದ ತಾಳಗಳು. ಈ ವಾದ್ಯವನ್ನು ಬೀಹೂ ನೃತ್ಯದಲ್ಲಿ ಬಳಸಲಾಗುತ್ತದೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ತಾಳ&oldid=932809" ಇಂದ ಪಡೆಯಲ್ಪಟ್ಟಿದೆ