ತಾಯಿಗೊಬ್ಬ ತರ್ಲೆ ಮಗ

ತಾಯಿಗೊಬ್ಬ ತರ್ಲೆ ಮಗ, ಓಂ ಸಾಯಿಪ್ರಕಾಶ್ ನಿರ್ದೇಶನ ಮತ್ತು ಜೈಜಗದೀಶ್ ನಿರ್ಮಾಪಣ ಮಾಡಿರುವ ೧೯೮೯ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಾಶೀನಾಥ್ , ದೊಡ್ಡಣ್ಣ ಮತ್ತು ಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ತಾಯಿಗೊಬ್ಬ ತರ್ಲೆ ಮಗ
ತಾಯಿಗೊಬ್ಬ ತರ್ಲೆ ಮಗ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಜೈಜಗದೀಶ್
ಕಥೆಶೀನಿವಾಸಮೂರ್ತಿ
ಪಾತ್ರವರ್ಗಕಾಶೀನಾಥ್, ಚಂದ್ರಿಕ, ದೊಡ್ಡಣ್ಣ, ಪ್ರಮೀಳ ಜೋಷಾಯಿ
ಸಂಗೀತಎಂ.ರಂಗರಾವ್
ಛಾಯಾಗ್ರಹಣಕಬೀರ್ ಲಾಲ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಜೈ ಶ್ರೀ

ಪಾತ್ರವರ್ಗಸಂಪಾದಿಸಿ

  • ನಾಯಕ(ರು) = ಕಾಶೀನಾಥ್
  • ನಾಯಕಿ(ಯರು) = ಚಂದ್ರಿಕ
  • ದೊಡ್ಡಣ್ಣ
  • ಪ್ರಮೀಳ ಜೋಷಾಯಿ

ಹಾಡಗಳುಸಂಪಾದಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಬಾರಿಸು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್
2 ಕೂಡಗನ ಕೋಳಿ ನುಂಗಿತ ಎಸ್.ಪಿ.ಬಾಲಸುಬ್ರಹ್ಮಣ್ಯಂ
3 ಟಿಂಗ್ ಟಿಂಗ್ ಬುಲ್ ಬುಲ್ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಬಿ.ಅರ್.ಛಾಯ
4 ದಮ್ ದಮ್ ಡಿಗಾ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್
  1. http://chiloka.com/movie/thayigobba-tharle-maga-1989
  2. https://kannadamoviesinfo.wordpress.com/2013/06/25/thayigobba-tharle-maga-1989/