ತರಂಗ (ವಾರಪತ್ರಿಕೆ)
ಪ್ರಕಟಣೆ: ಮಣಿಪಾಲ
ಈಗಿನ ಸಂಪಾದಕರು: ಸಂಧ್ಯಾ ಪೈ
ಜಾಲತಾಣ: http://www.tarangaonline.com/
ಇವನ್ನೂ ನೋಡಿ Category:ಕನ್ನಡ ಪತ್ರಿಕೆಗಳು

ತರಂಗ, ಮಣಿಪಾಲ್ ಪ್ರೆಸ್ ರವರ ಕನ್ನಡ ಸಾಪ್ತಾಹಿಕ. ಕಥೆ, ಕವನ, ವ್ಯಂಗಚಿತ್ರಗಳನ್ನೊಳಗೊಂಡ ಸಂಚಿಕೆಗಳು ಪ್ರತಿ ವಾರ ಹಲವು ಮನೆಗಳನ್ನು ಸೇರುತ್ತದೆ.

Taranga.jpgಹೊರಗಿನ ಸಂಪರ್ಕಗಳುಸಂಪಾದಿಸಿ