ಡೇಗೆ
ಡೇಗೆ | |
---|---|
Adult male (dussumieri) | |
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಏ.ಬಾಡಿಯಾಸ್
|
Binomial name | |
ಅಸ್ಸಿಪಿಟರ್ ಬಾಡಿಯಾಸ್ Gmelin, 1788
| |
Subspecies | |
Synonyms | |
Astur badius |
ಡೇಗೆ (Shikra) ಇದನ್ನು ಸಂಸ್ಕೃತದಲ್ಲಿ ದ್ರೋಣಕ ಎಂದು ಕರೆಯುತ್ತಾರೆ. ಏಷಿಯಾ ಹಾಗೂ ಆಫ್ರಿಕ ಖಂಡಗಳಲ್ಲಿ ಕಂಡು ಬರುವ ಹಕ್ಕಿ. ಸಣ್ಣ ಹಕ್ಕಿ ಹಾಗೂ ಪ್ರಾಣಿಗಳನ್ನು ತಟ್ಟನೆ ಎರಗಿ ಹಿಡಿಯುತ್ತದೆ.
ಲಕ್ಷಣಗಳು
ಬದಲಾಯಿಸಿದೇಹದ ಮೆಲ್ಬಾಗವು ನೀಲಿ ಮಿಶ್ರಿತ ಕಡು ಬೂದು. ಬಿಳಿ ತಳ ಭಾಗದಲ್ಲಿ ಕಂದು ಬಣ್ಣದ ಮಚ್ಚೆಗಳು ಕಂಡು ಬರುತ್ತದೆ.ಕೆಂಪು ಕಣ್ಣು,ಮೊನಚು ಕೊಕ್ಕು ಇದೆ.ಬೂದು ಬಾಲಕ್ಕೆ ಪಟ್ಟಿಗಳಿದ್ದು ತುದಿಯಲ್ಲಿ ಬಿಳಿ ಅಂಚು ಇದೆ. ಕಾಲುಗಳು ಹಳದಿ. ಹೆಣ್ಣು ಹಕ್ಕಿಯು ಗಾತ್ರದಲ್ಲಿ ದೊಡ್ಡದಿದ್ದು ಹಳದಿ ಕಣ್ಣುಗಳಿರುತ್ತದೆ.
ವಾಸ
ಬದಲಾಯಿಸಿಕಾಡು, ಕುರುಚಲು ಕಾಡು ಹಾಗೂ ಪೊದೆಗಳಲ್ಲಿ ಕಂಡು ಬರುತ್ತದೆ.ಮರಗಳಲ್ಲಿ ವಾಸಿಸುತ್ತದೆ.ಕಡ್ಡಿಗಳಿಂದ ಕೂಡಿದ ಆಳವಲ್ಲದೆ ಗೂಡು ಕಟ್ಟುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ BirdLife International (2008). Accipiter badius. In: IUCN 2008. IUCN Red List of Threatened Species. Retrieved 19 February 2009.
Wikimedia Commons has media related to Accipiter badius.