ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ.

ಡಿಡಿ ಸ್ಪೋರ್ಟ್ಸ್
ಚಿತ್ರ:DD Sports.png
Launched ೮ ಮಾರ್ಚ್ ೧೯೯೮
Owned by ಪ್ರಸಾರ ಭಾರತಿ (Govt. of India)
Picture format 576i (SDTV 16:9)
720p (HDTV 16:9)
Country India ಭಾರತ
Headquarters -
Replaced Doordarshan Kendra -
Website www.-.tv

ಇತಿಹಾಸ

ಬದಲಾಯಿಸಿ

ಡಿಡಿ ಸ್ಪೋರ್ಟ್ಸ್ ೮ ಮಾರ್ಚ್ ೧೯೯೮ ರಲ್ಲಿ ಪ್ರಾರಂಭಿಸಿದರು. ಡಿಡಿ ಸ್ಪೋರ್ಟ್ಸ್ ಹಿಂದಿ, ಇಂಗ್ಲೀಷ್ ಮತ್ತು ಉರ್ದು ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಡಿಡಿ ಸ್ಪೋರ್ಟ್ಸ್ ಭಾರತ ದೂರದರ್ಶನದ ಒಂದು ಪ್ರಾದೇಶಿಕ ದೂರದರ್ಶನ ಕೇಂದ್ರವಾಗಿದೆ. ಡಿಡಿ ಸ್ಪೋರ್ಟ್ಸ್ ಹಾಕಿ, ಫುಟ್ಬಾಲ್, ಅಥ್ಲೆಟಿಕ್ಸ್, ಕ್ರಿಕೆಟ್, ಈಜು, ಟೆನಿಸ್, ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ ಮತ್ತು ಕುಸ್ತಿ ಕ್ರೀಡೆಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ.

ತಂತ್ರಜ್ಞಾನ

ಬದಲಾಯಿಸಿ

ಇವನ್ನೂ ನೋಡಿ

ಬದಲಾಯಿಸಿ

ಹೊರಗಿನ ಕೊಂಡಿ

ಬದಲಾಯಿಸಿ