ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ.

ಡಿಡಿ ಮಧ್ಯ ಪ್ರದೇಶ
Launched ೨೦ ಅಕ್ಟೋಬರ್ ೧೯೯೨
Owned by Prasar Bharati (Govt. of India)
Country ಭಾರತ India
Headquarters -
Replaced Doordarshan Kendra -
Website www.-.tv

ಇತಿಹಾಸ ಬದಲಾಯಿಸಿ

ಡಿಡಿ ಮಧ್ಯ ಪ್ರದೇಶ ೨೦ ಅಕ್ಟೋಬರ್ ೧೯೯೨ ರಲ್ಲಿ ಪ್ರಾರಂಭಿಸಿದರು. ಡಿಡಿ ಮಧ್ಯ ಪ್ರದೇಶ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಡಿಡಿ ಮಧ್ಯ ಪ್ರದೇಶ ಭಾರತ ದೂರದರ್ಶನದ ಒಂದು ಪ್ರಾದೇಶಿಕ ದೂರದರ್ಶನ ಕೇಂದ್ರವಾಗಿದೆ. ಡಿಡಿ ಮಧ್ಯ ಪ್ರದೇಶದಲ್ಲಿ ಪ್ರಸಾರವಾಗುವ ಪ್ರಮುಖ ವಿಷಯ ಮನರಂಜನೆ ಧಾರಾವಾಹಿಗಳು ಹಾಗು ಕಾರ್ಯಕ್ರಮಗಳು, ಸುದ್ದಿ & ಪ್ರಸಕ್ತ ವಿದ್ಯಮಾನಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು.

ತಂತ್ರಜ್ಞಾನ ಬದಲಾಯಿಸಿ

ಇವನ್ನೂ ನೋಡಿ ಬದಲಾಯಿಸಿ

ಹೊರಗಿನ ಕೊಂಡಿ ಬದಲಾಯಿಸಿ