ಎಚ್.ಎಸ್.ಸುಜಾತಾ

(ಡಾ. ಹೆಚ್. ಎಸ್. ಸುಜಾತ ಇಂದ ಪುನರ್ನಿರ್ದೇಶಿತ)

ಡಾ| ಎಚ್.ಎಸ್.ಸುಜಾತಾ ಇವರು ಬೆಂಗಳೂರಿನಲ್ಲಿ ಜನಿಸಿದರು. ಮೈಸೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ.

ಕೃತಿಗಳುಸಂಪಾದಿಸಿ

ವಿಮರ್ಶೆಸಂಪಾದಿಸಿ

  • ಎಂ.ಎಸ್.ಪುಟ್ಟಣ್ಣ-ಒಂದು ಅಧ್ಯಯನ

ಸಂಪಾದನೆಸಂಪಾದಿಸಿ

  • ಪುಟ್ಟಣ್ಣ ಹೇಳಿದ ಕತೆಗಳು

ಮಕ್ಕಳ ಸಾಹಿತ್ಯಸಂಪಾದಿಸಿ

  • ನ್ಯಾಯಾಧಿಪತಿಯ ಯುಕ್ತಿ ಮತ್ತು ಇತರ ಏಳು ಕತೆಗಳು
  • ಹಕ್ಕಿಯ ಬುದ್ಧಿ ಮತ್ತು ಇತರ ಐದು ಕತೆಗಳು
  • ಹಸು ಮತ್ತು ಹೆಗ್ಗಣ ಮತ್ತು ಇತರ ಏಳು ಕತೆಗಳು

ಅನುವಾದಸಂಪಾದಿಸಿ

  • ಸೀತೆಯ ಭವಿಷ್ಯ

ಪುರಸ್ಕಾರಸಂಪಾದಿಸಿ

  • ‘ಪುಟ್ಟಣ್ಣ ಒಂದು ಅಧ್ಯಯನ’ ಈ ಕೃತಿಗೆ ‘ಕನ್ನಡ ಸಾಹಿತ್ಯ ಪರಿಷತ್ತಿ’ನ ‘ಮಲ್ಲಿಕಾ ಪ್ರಶಸ್ತಿ’ ಲಭಿಸಿದೆ.
  • ೧೯೮೭ರಲ್ಲಿ ‘ಸೀತೆಯ ಭವಿಷ್ಯ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.