ಎಸ್. ಕೆ. ಶಿವಕುಮಾರ್

(ಡಾ. ಎಸ್. ಕೆ. ಶಿವಕುಮಾರ್ ಇಂದ ಪುನರ್ನಿರ್ದೇಶಿತ)

ವಿದ್ಯಾರ್ಹತೆ

ಬದಲಾಯಿಸಿ
  • ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ (IISc)'ಫಿಸಿಕಲ್ ಎಂಜಿನಿಯರಿಂಗ್‌'ನಲ್ಲಿ 'ಎಂ.ಟೆಕ್ ಶಿಕ್ಷಣ' ದ ಬಳಿಕ ಶಿವಕುಮಾರ್ ೧೯೭೬ ರಲ್ಲಿ ಇಸ್ರೊಗೆ ಸೇರಿದರು. ಲಕ್ಷಗಟ್ಟಲೆ ಕಿಲೋ ಮೀಟರ್ ದೂರವಿರುವ ಉಪಗ್ರಹಗಳ ಚಲನವಲನವನ್ನು ವೀಕ್ಷಿಸುವ ಹಾಗೂ ಅದರಿಂದ ಬರುವ ಸಂವಹನ ಸಂದೇಶಗಳನ್ನು ಸೆರೆಹಿಡಿಯುವ ೩೨ ಮೀಟರ್ 'ಡಿಷ್ ಆಂಟೆನಾದ ಅಭಿವೃದ್ಧಿ'ಯಲ್ಲಿ ಶಿವಕುಮಾರ್ ಸಹಭಾಗಿಯಾಗಿದ್ದಾರೆ.
  • ಭಾರತದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-೧[] ಕ್ಕೆ ಬೇಕಾದ 'ಟೆಲಿಮೆಟ್ರಿ'ಯನ್ನು ರೂಪಿಸಿದ ವಿಜ್ಞಾನಿಗಳ ತಂಡದಲ್ಲಿ ಶಿವಕುಮಾರ್ ಪಾತ್ರ ಬಹಳ ವಿಶೇಷವಾಗಿದೆ.[]

ಸನ್ಮಾನ

ಬದಲಾಯಿಸಿ
  • ವಿಜಯ ಕರ್ನಾಟಕ ಪತ್ರಿಕೆಯ ೨೦೧೪ ರ,೧೫ ಸಾಧಕರ ಪಟ್ಟಿಯಲ್ಲಿ ಡಾ.ಎಸ್.ಕೆ.ಶಿವಕುಮಾರ್ ದಾಖಲಾಗಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. 'ಚಂದ್ರಯಾನ-೧'
  2. ದಿ ಹಿಂದು', 'Chandrayaan’s first image of Earth in its entirety',April 11, 2009