ಟೈಮ್

ಆಹಾರ, ಔಷಧೀಯ ಮತ್ತು ಅಲಂಕಾರಿಕ ಗಿಡಮೂಲಿಕೆ

ಟೈಮ್ ಅಡುಗೆಯ, ಔಷಧೀಯ ಮತ್ತು ಅಲಂಕಾರಿಕ ಉಪಯೋಗಗಳನ್ನು ಹೊಂದಿರುವ ಒಂದು ನಿತ್ಯಹರಿದ್ವರ್ಣ ಮೂಲಿಕೆ. ಟೈಮ್ ಟೈಮಸ್ ಜಾತಿಯದ್ದು, ಅತಿ ಸಾಮಾನ್ಯವಾಗಿ ಟೈಮಸ್ ವಲ್ಗೇರಿಸ್. ಪುರಾತನ ಈಜಿಪ್ಟ್‍ನವರು ಟೈಮ್ ಅನ್ನು ಶವಸಂರಕ್ಷಣೆಗಾಗಿ ಬಳಸುತ್ತಿದ್ದರು.

"https://kn.wikipedia.org/w/index.php?title=ಟೈಮ್&oldid=597182" ಇಂದ ಪಡೆಯಲ್ಪಟ್ಟಿದೆ