ಟೆಂಪ್ಲೇಟು ಚರ್ಚೆಪುಟ:Fact

ಟೆಂಪ್ಲೇಟಿನ ಮಾಹಿತಿ

ಬದಲಾಯಿಸಿ

ಈ ಟೆಂಪ್ಲೇಟನ್ನು ಆಂಗ್ಲ ವಿಕಿಪೀಡಿಯದಲ್ಲಿನ en:Template:Fact ಇಂದ ತರಲಾಗಿದೆ. ಸಾಕ್ಷ್ಯಾಧಾರಗಳು ಇಲ್ಲದೇ ಮಾಹಿತಿಯನ್ನು ಸೇರಿಸಿದ್ದಲ್ಲಿ, ಹಾಗು ಆ ಮಾಹಿತಿಯು ಬೇರೆ ಸಂಪಾದಕರಿಗೆ ಅನುಮಾನಸ್ಪದವಾಗಿ ಕಂಡುಬಂದಲ್ಲಿ ಈ ಟೆಂಪ್ಲೇಟನ್ನು ಉಪಯೋಗಿಸಬಹುದಾಗಿದೆ. ಆಗ ಸಾಕ್ಷ್ಯಾಧಾರ ಬೇಕಾಗಿದೆ ಎಂದು ಮಾಹಿತಿಯ ಪಕ್ಕದಲ್ಲಿ (ಅಂದರೆ ಟ್ಟೆಂಪ್ಲೇತನ್ನು ಉಪಯೋಗಿಸಿದ ಜಾಗದಲ್ಲಿ) ಬರುತ್ತದೆ.
ಉದಾ: ಸಾಮ್ರಾಟ್ ಅಶೋಕ#ವಿವಾದ ನೋಡಿ.

ಕನ್ನಡದಲ್ಲಿ

ಬದಲಾಯಿಸಿ

Fact ಹೆಸರಿನ ಈ ಟೆಂಪ್ಲೇಟನ್ನು ನಿಜಾಂಶ ಅಥವಾ ಸಾಕ್ಷ್ಯಾಧಾರ ಅಥವಾ ಸಾಕ್ಷ್ಯಾಧಾರ ಬೇಕಿದೆ ಅಥವಾ ಉಲ್ಲೇಖದ ಅಗತ್ಯ ಎಂದು ಬದಲಾಯಿಸಬಹುದು. ನಿಮ್ಮ ಅಭಿಪ್ರಾಯ ತಿಳಿಸಿ. - ಮನ|Mana Talk - Contribs ೧೭:೨೧, ೭ ಆಗಸ್ಟ್ ೨೦೦೬ (UTC)

Return to "Fact" page.