ಟೆಂಪ್ಲೇಟು ಚರ್ಚೆಪುಟ:ಹಿಂದೂ ತತ್ತ್ವಶಾಸ್ತ್ರ

Latest comment: ೩ ತಿಂಗಳುಗಳ ಹಿಂದೆ by 2401:4900:62FA:C7F6:A692:3B57:7D3C:78A in topic Kshatriya Nayak Or doregalu

"ಸಂಖ್ಯಾ" ಎಂದು ಇದ್ದಿದ್ದನ್ನು ಸರಿಯಾದ ಉಚ್ಚರಣೆಯಾದ "ಸಾಂಖ್ಯ" ಎಂದು ಬದಲಾಯಿಸಿದ್ದೇನೆ Ksj dr ೧೮:೪೧, ೨೩ October ೨೦೦೬ (UTC)

ಆದುನಿಕ ತತ್ವದಲ್ಲಿ ಹೇಳು ಹೆಸರು ಸೇರ್ಪಡೆಗೆ

ಬದಲಾಯಿಸಿ

ನಮ್ಮ ಭಗವತ್ ಗೀತೆಯನ್ನು ಎಲ್ಲಾ ಭಾಷೆಗಳಲ್ಲೂ, ಟ್ರಾನ್ಸ್ಲಟೆ ಮಾಡಿರುವ ಮತ್ತು ಹೊಸ ಸಮಾಜ ನಿರ್ಮಾಣ ಮಾಡಿರುವ " ಪ್ರಭು ಶ್ರೀ ಶೈಲ ಪ್ರಭು ಪಾದರು " ಇವರ ಹೆಸರನ್ನು ಸ್ವಾಮಿ ವಿವೇಕಾನಂದ ರಾ ಹಾಗೆ ಸೇರಿಸುವುದು 2401:4900:63F1:A9EA:EF71:C624:C2FC:8452 ೧೯:೩೯, ೭ ಡಿಸೆಂಬರ್ ೨೦೨೨ (IST)Reply

Kshatriya Nayak Or doregalu

ಬದಲಾಯಿಸಿ

ಇವರು ಯೋಧರ ಕುಲದವರು ಈ ಜನಾಂಗಕ್ಕೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಾಯಕರು ಎಂದು ಕರೆಯಲಾಗುತ್ತಿತ್ತು ,ಅಂದರೆ ಇವರನ್ನು ಮೊದಲಿನಿಂದಲೂ ದೊರೆಗಳು,ರಾಜ ಪರಿವಾರದವರು,ರಾಜರ ಮಕ್ಕಳು, ರಾಯ್, ಪಾಳೆಯಗಾರ ಎಂಬ ಮುಂತಾದ ಹೆಸರುಗಳಿಂದ ಗೌರವದಿಂದ ಕರೆಯಲಾಗುತ್ತಿತ್ತು.

ಇವರು ಕ್ಷಾತ್ರ ಧರ್ಮ ಪರಿ ಪಾಲಕರು ಅರ್ಥಾತ್ ಕ್ಷತ್ರಿಯರು

ಇವರ ಕಾಡುಗಳಲ್ಲಿ ವಾಸಿಸಲು ಕಾರಣ ಪರಶುರಾಮ ಭಗವಂತ ಇವರು 21 ಬಾರಿ ಕ್ಷತ್ರಿಯರ ಸಂಹಾರ ಮಾಡಲು ಬಂದಾಗ ಸೂರ್ಯವಂಶ ಮತ್ತು ಚಂದ್ರವಂಶದ ರಾಜರು ಬೆದರಿ ಕಾಡು ಸೇರಿದರು ನಂತರ ಋಷಿ ಮುನಿಗಳಿಗೆ ಕಾಡಿನಲ್ಲಿ ರಕ್ಷಣೆ ನೀಡುವ ಮೂಲಕ ಬೆಟ್ಟಗಳ ಮೇಲೆ ನೀರಿನ ಮೇಲೆ ತಮ್ಮ ಅಧಿಕಾರವನ್ನು ರಚಿಸಿದರು


ಇವರು ತಮ್ಮದೇ ಆದ ಇತಿಹಾಸ ಪರಂಪರೆಯನ್ನು ಹೊಂದಿದರೆ

ಈ ಕುಲದ ತ್ಯಾಗ ಮತ್ತು ಬಲಿದಾನದಕ್ಕೆ ಕರ್ನಾಟಕ ಸದಾ ಚಿರಋಣಿ ದೊರೆಗಳೆ

ಈ ಜನಾಂಗದ ಮಹಾನ್ ವೀರಾಗ್ರಣಿಯರು ಹಾಗೂ ವೀರರು

ಕಂಪಿಲರಾಯ ರಾಣಿ ಅಥವಾ ಮಹಾರಾಣಿ ಹರಿಯಲ ದೇವಿ ನಾಗತಿ

ಗಂಡುಗಲಿ ಕುಮಾರರಾಮ

ವೀರ ಮದಕರಿ ನಾಯಕ

ಇಮ್ಮಡಿ ಪುಲಿಕೇಶಿ

ರಾಜ್ ವೆಂಕಟಪ್ಪ ನಾಯಕ

ಸಿಂಧೂರ ಲಕ್ಷ್ಮಣ

ಮಾರವ್ವ ನಾಗತಿ

ಹಕ್ಕ ಮತ್ತು ಬುಕ್ಕ

ಕೆಳದಿ ಶಿವಪ್ಪ ನಾಯಕ

ಹಲಗಲಿ ಬೇಡರು

ಶ್ರೀ ಕೃಷ್ಣದೇವರಾಯ

ರಾಜ ಮಾತೇ ಓಬವ್ವ ನಾಗತಿ

ಮಾರ ನಾಯಕ


2401:4900:62FA:C7F6:A692:3B57:7D3C:78A ೧೦:೦೨, ೨೩ ಸೆಪ್ಟೆಂಬರ್ ೨೦೨೪ (IST)Reply

Return to "ಹಿಂದೂ ತತ್ತ್ವಶಾಸ್ತ್ರ" page.