ಈ ಟೆಂಪ್ಲೇಟು ಲೇಕನಗಳನ್ನು ವರ್ಗ:ಬೇರ್ಪಡಿಸಬೇಕಾದ ಲೇಖನಗಳು ಗೆ ಸೇರಿಸುತ್ತದೆ.

ಯಾವುದೇ ಪ್ಯಾರಾಮೀಟರ್ ಒದಗಿಸದಿದ್ದಲ್ಲಿ ಮೇಲಿನಂತೆ ಕಾಣುತ್ತದೆ (ಅಂದರೆ, {{ಬೇರ್ಪಡಿಸು}}).

ಲೇಖನಕ್ಕೆ ಒಂದು ಅಥವಾ ಹೆಚ್ಚಿನ ಹೆಸರನ್ನು ಸೂಚಿಸಲು ಪೈಪ್ ಉಪಯೋಗಿಸಿ. ಉದಾಹರಣೆಗೆ, {{ಬೇರ್ಪಡಿಸು|ಲೇಖನ ೧|ಲೇಖನ ೨|ಲೇಖನ ೩}}. ಇದು ಈ ರೀತಿ ಕಾಣುತ್ತದೆ:

೨೦ ಹೊಸ ಹೆಸರುಗಳನ್ನು ನೂಚಿಸಬಹುದು. ಕೇವಲ ಒಂದು ಹೊಸ ಹೆಸರನ್ನು ಸೂಚಿಸುವುದಿದ್ದರೆ {{ಬೇರ್ಪಡಿಸು೨}} ಉಪಯೋಗಿಸಿ.

ಲೇಕನದ ಕೆಲವು ಭಾಗಗಳನ್ನು ಮಾತ್ರ ಬೇರ್ಪಡಿಸಬೇಕು ಮತ್ತು ದ್ವಂದ್ವ ನಿವಾರಣಾ ಪುಟದ ಅವಶ್ಯವಿಲ್ಲವೆಂದು ಸೂಚಿಸಲು part=yes. For example, to prose a split of an article into two articles, using {{split|ಲೇಖನ ೧|ಲೇಖನ ೨|part=yes}} ಉಪಯೋಗಿಸಿ. ಇದು ಈ ರೀತಿ ಕಾಣುತ್ತದೆ:

ಟೆಂಪ್ಲೇಟು ಸೇರಿಸಿದ ತಿಂಗಳು ಮತ್ತು ವರ್ಷವನ್ನು ಸೇರಿಸಲು date=ಡಿಸೆಂಬರ್ ೨೦೨೪ ಉಪಯೋಗಿಸಿ.

ಈ ಬೇರ್ಪಡಿಸುವಿಕೆಯ ಬಗ್ಗೆ ಚರ್ಚೆಗೆ discuss=Talk:Article name#Talk page section ಉಪಯೋಗಿಸಿ.

ಉದಾಹರಣೆ

ಬದಲಾಯಿಸಿ

ವಿಕಿಪೀಡಿಯಚರ್ಚಾಪುಟಕ್ಕೆ ನಿರ್ದೇಶಿಸುವ ಉದಾಹರಣೆ, {{ಬೇರ್ಪಡಿಸು|ಲೇಖನ ೧|ಲೇಖನ ೨|ಲೇಖನ ೩|part=yes|discuss=Talk:Wikipedia#Split|date=ಡಿಸೆಂಬರ್ ೨೦೨೪}}

ಇದು ಈ ರೀತಿ ಕಾಣುತ್ತದೆ:

See also