ಟೆಂಪ್ಲೇಟು:ಗ್ರಹ Infobox/ಚಂದ್ರ

ಚಂದ್ರ ☾
ಚಂದ್ರ
ಭೂಮಿಯಿಂದ ಕಾಣುವಂತೆ ಚಂದ್ರ
ಕಕ್ಷೆಯ ಗುಣಗಳು
ಪುರಭೂಮಿ ೩೬೩,೧೦೪ ಕಿ.ಮೀ. (೦.೦೦೨೪ AU)
ಅಪಭೂಮಿ ೪೦೫,೬೯೬ ಕಿ.ಮೀ. (೦.೦೦೨೭ AU)
ದೀರ್ಘಾರ್ಧ ಅಕ್ಷ ೩೮೪,೩೯೯ ಕಿ.ಮೀ. (೦.೦೦೨೫೭ AU)
ಕಕ್ಷೆಯ ಪರಿಧಿ ೨,೪೧೩,೪೦೨ ಕಿ.ಮೀ. (೦.೦೧೬ AU)
ಕಕ್ಷೀಯ ಕೇಂದ್ರ ಚ್ಯುತಿ ೦.೦೫೪೯
ನಾಕ್ಷತ್ರಿಕ ಅವಧಿ ೨೭.೩೨೧ ೫೮೨ ದಿನ (೨೭ ದಿ ೭ ಘಂ ೪೩.೧ ನಿ)
ಯುತಿಮಾಸ ೨೯.೫೩೦ ೫೮೮ ದಿನ (೨೯ ದಿ ೧೨ ಘಂ ೪೪.೦ ನಿ)
ಅಸಂಗತ ಮಾಸ ೨೭.೫೫೪ ೫೫೦ ದಿನ
ಡ್ರಾಕೋನಿಕ್ ಮಾಸ ೨೭.೨೧೨ ೨೨೧ ದಿನ
ಸಾಯನ ಮಾಸ ೨೭.೩೨೧ ೫೮೨ ದಿನ
ಸರಾಸರಿ ಕಕ್ಷಾ ವೇಗ ೧.೦೨೨ ಕಿ.ಮೀ./ಕ್ಷಣ (೨೨೮೬ ಮೈಲಿ/ಪ್ರತಿ ಘಂ.)
ಕನಿಷ್ಠ ಕಕ್ಷಾ ವೇಗ ೦.೯೬೮ ಕಿ.ಮೀ./ಕ್ಷಣ (೨೧೬೫ ಮೈಲಿ/ಪ್ರತಿ ಘಂ.)
ಗರಿಷ್ಠ ಕಕ್ಷಾ ವೇಗ ೧.೦೮೨ ಕಿ.ಮೀ./ಕ್ಷಣ (೨೪೨೦ ಮೈಲಿ/ಪ್ರತಿ ಘಂ.)
ಓರೆ ಸೌರಮಂಡಲದ ಸಮತಳಕ್ಕೆ ೫.೧೪೫° (ಭೂಮಿಯ ಸಮಭಾಜಕಕ್ಕೆ ೧೮.೨೯° ಮತ್ತು ೨೮.೫೮° ಗಳ ನಡುವೆ)
ಭೌತಿಕ ಗುಣಲಕ್ಷಣಗಳು
ಸಮಭಾಜಕದ ತ್ರಿಜ್ಯ ೧,೭೩೮.೧೪ ಕಿ.ಮೀ. (ಭೂಮಿಯ ೨೭.೩%)
ಧ್ರುವಗಳ ತ್ರಿಜ್ಯ ೧,೭೩೫.೯೭ ಕಿ.ಮೀ. (ಭೂಮಿಯ ೨೭.೩%)
ಸರಾಸರಿ ತ್ರಿಜ್ಯ ೧,೭೩೭.೧೦೩ ಕಿ.ಮೀ. (ಭೂಮಿಯ ೨೭.೩%)
ಪರಿಧಿ ೪.೩೭೩×೧೦ ಕಿ.ಮೀ.
ಹ್ರಸ್ವಾಕ್ಷತೆ ೦.೦೦೧೨೫
ಮೇಲ್ಮೈ ವಿಸ್ತೀರ್ಣ ೩.೭೯೩×೧೦ ಕಿ.ಮೀ. (ಭೂಮಿಯ ೭.೪%)
ಗಾತ್ರ ೨.೧೯೫೮×೧೦೧೦ ಕಿ.ಮೀ. (ಭೂಮಿಯ ೨%)
ದ್ರವ್ಯರಾಶಿ ೭.೩೪೭೭×೧೦೨೨ ಕಿ.ಗ್ರಾಂ. (ಭೂಮಿಯ ೧.೨೩%)
ಸಾಂದ್ರತೆ ೩,೩೪೬.೪ ಕಿ.ಗ್ರಾಂ./ಮೀ
ಮೇಲ್ಮೈ ಗುರುತ್ವ ೧.೬೨೨ ಮೀ/ಕ್ಷಣ (೦.೧೬೫೪ g)
ಮೇಲ್ಮೈನಿಂದ ಮುಕ್ತಿ ವೇಗ ೨.೩೮ ಕಿ.ಮೀ./ಕ್ಷಣ (೫೩೨೪ ಮೈಲಿ/ಪ್ರತಿ ಘಂ.)
ಅಕ್ಷೀಯ ಪರಿಭ್ರಮಣ ವೇಗ ೪.೬೨೭ ಮೀ/ಕ್ಷಣ (೧೦.೩೪೯ ಮೈಲಿ/ಪ್ರತಿ ಘಂ.)
ಅಕ್ಷೀಯ ಓರೆ ೧.೫೪೨೪° (ಕ್ರಾಂತಿವೃತ್ತದ ಸಮತಳಕ್ಕೆ)
ಪ್ರತಿಫಲನಾಂಶ ೦.೧೨
ಗೋಚರ ಪ್ರಮಾಣ -೧೨.೭೪ ರವರೆಗೆ
ಮೇಲ್ಮೈ ತಾಪಮಾನ (ಸಮಭಾಜಕದಲ್ಲಿ)
ಕನಿಷ್ಠ ಸರಾಸರಿ ಗರಿಷ್ಠ
೧೦೦ ಕೆ ೨೨೦ ಕೆ ೩೯೦ ಕೆ
ವಾಯುಮಂಡಲ
ಸಾಂದ್ರತೆ ಪ್ರತಿ ಸೆಂ.ಮೀ.ಗೆ ೧೦ ಕಣಗಳು (ದಿನ)
ಪ್ರತಿ ಸೆಂ.ಮೀ.ಗೆ ೧೦ ಕಣಗಳು (ರಾತ್ರಿ)

ಗ್ರಹ Infobox/ಚಂದ್ರ