ಟಿ.ಎಮ್.ಸೌಂದರ್‍ರಾಜನ್

ಟಿ.ಎಮ್.ಸೌಂದರ್‍ರಾಜನ್ (೨೪ ಮಾರ್ಚ್ ೧೯೨೨ -೨೫ ಮೇ ೨೦೧೩),ತಮಿಳು ಚಿತ್ರರಂಗದ ಜನಪ್ರಿಯ ಹಿನ್ನೆಲೆಗಾಯಕ.ತಮಿಳು ಚಿತ್ರರಂಗದಲ್ಲಿ ಸುಮಾರು ೬ ದಶಕಗಳ ಕಾಲ ಹಿನ್ನೆಲೆಗಾಯಕರಾಗಿದ್ದು, ದಕ್ಷಿಣ ಭಾರತದ ಬಹುತೇಕ ಎಲ್ಲಾ ಜನಪ್ರಿಯ ನಾಯಕ ನಟರಿಗೂ ಹಿನ್ನೆಲೆ ಗಾಯನ ಮಾಡಿದ್ದಾರೆ.ಸುಮಾರು ೫೦೦೦ ಚಿತ್ರಗಳಲ್ಲಿ ೨೦,೦೦೦ ಕ್ಕಿಂತಲೂ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ.[೧][೨] ಇದಲ್ಲದೆ ಸುಮಾರು ೩೦೦೦ ಭಕ್ತಿಗೀತೆಗಳನ್ನೂ ಹಾಡಿದ್ದಾರೆ.[೩] ೧೯೪೫ರಿಂದಲೂ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನೀಡುತ್ತಿದ್ದ ಇವರು ಸುಮಾರು ೧೧ ಭಾಷೆಗಳನ್ನು ಹಾಡಿದ್ದಾರೆ.೧೯೫೫ ರಿಂದ ೧೯೮೫ರ ವರೇಗೆ ಚಿತ್ರರಂಗದಲ್ಲಿ ಸಕ್ತ್ರಿಯರಾಗಿದ್ದ ಇವರು,೨೫ ಮೇ,೨೦೧೩ ರಂದು ತಮ್ಮ ೯೧ನೆಯ ವಯಸ್ಸಿನಲ್ಲಿ ನಿಧನಹೊಂದಿದರು.[೪]

ಟಿ.ಎಮ್.ಸೌಂದರ್‍ರಾಜನ್
T. M. Soundararajan
ಹಿನ್ನೆಲೆ ಮಾಹಿತಿ
ಅಡ್ಡಹೆಸರುTMS
ಜನನ(೧೯೨೨-೦೩-೨೪)೨೪ ಮಾರ್ಚ್ ೧೯೨೨
ಮಧುರೆ, Madras Presidency, British India
ಮೂಲಸ್ಥಳಮಧುರೆ, Madras Presidency, British India
ಮರಣ25 May 2013(2013-05-25) (aged 91)
ಚೆನ್ನೈ, India
ಸಂಗೀತ ಶೈಲಿplayback singing
ವೃತ್ತಿಗಾಯಕ, ನಟ
ಸಕ್ರಿಯ ವರ್ಷಗಳು1946–2013

ಉಲ್ಲೇಖಗಳು ಬದಲಾಯಿಸಿ

  1. Mathrubhumi and Malayala Manorama, 26 May 2013
  2. Prahlad (24 March 1922). "Tamil singing legend TMS dies after brief illness - Oneindia News". News.oneindia.in. Archived from the original on 29 ಅಕ್ಟೋಬರ್ 2013. Retrieved 26 May 2013.
  3. "Veteran playback singer TM Soundararajan died - The Times of India". The Times of India. Archived from the original on 2013-06-09. Retrieved 26 May 2013.
  4. "Iconic Tamil singer TM Soundararajan dies". Times of India. 25 May 2013. Archived from the original on 9 ಜೂನ್ 2013. Retrieved 26 May 2013.