ಟಿವಿ೯ ಕನ್ನಡ

ಟಿವಿ 9 ಕನ್ನಡ

ಟಿವಿ 9 ಕನ್ನಡ ಭಾರತದಲ್ಲಿ 24-ಗಂಟೆಗಳ ಕನ್ನಡ ಭಾಷೆಯ ಮನರಂಜನಾ ಚಾನೆಲ್ ಆಗಿದೆ. ಇದನ್ನು 9 ಡಿಸೆಂಬರ್ 2006 ರಂದು ಪ್ರಾರಂಭಿಸಲಾಯಿತು. ಚಾನಲ್ ಗಂಟೆಗೊಮ್ಮೆ ಸುದ್ದಿ, ಪ್ರಮುಖ ಸುದ್ದಿ ಘಟನೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡುತ್ತದೆ.

ಟಿವಿ9 ಕನ್ನಡ
ಪ್ರಾರಂಭ 9 ಡಿಸೆಂಬರ್ 2006; 6587 ದಿನ ಗಳ ಹಿಂದೆ (2006-೧೨-09)
ಜಾಲ ಟಿವಿ 9 ನೆಟ್‌ವರ್ಕ್
ಮಾಲೀಕರು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್
ಚಿತ್ರ ಸಂವಿಭಾಗಿ 16:9
ದೇಶ ಭಾರತ
ಭಾಷೆ ಕನ್ನಡ
ಮುಖ್ಯ ಕಛೇರಿಗಳು ಬೆಂಗಳೂರು,ಕರ್ನಾಟಕ, ಭಾರತ
ಮುಂಚಿನ ಹೆಸರು ಟಿವಿ 9 ಕರ್ನಾಟಕ
ಒಡವುಟ್ಟಿ ವಾಹಿನಿ(ಗಳು) ಟಿವಿ9 ಬಾಂಗ್ಲಾ
ಟಿವಿ9 ಭಾರತ್ವರ್ಷ್
ಟಿವಿ9 ಗುಜರಾತಿ
ಟಿವಿ9 ಕನ್ನಡ
ಟಿವಿ9 ತೆಲುಗು
ಟಿವಿ9 ಮರಾಠಿ
ಜೈ ತೆಲಂಗಾಣ ಟಿವಿ
ನ್ಯೂಸ್ 9
ಮಿಂಬಲೆನೆಲೆ ಟಿವಿ 9 ಕನ್ನಡ
ಟಿವಿ 9

ಸುದ್ದಿ ವಾಹಿನಿಯು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‌ನ ಒಡೆತನದಲ್ಲಿದೆ, ಇದು ಆಂಧ್ರಪ್ರದೇಶ ,ತೆಲಂಗಾಣ , ಗುಜರಾತ್ , ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ಹೊಂದಿದೆ.

9 ಡಿಸೆಂಬರ್ 2021 ರಂದು, ಟಿವಿ9 ಕನ್ನಡ ಸುದ್ದಿ ವಾಹಿನಿಯು ಟಿವಿ9 ಕನ್ನಡ ಸುದ್ದಿ ವಾಹಿನಿಯ 15 ನೇ ವಾರ್ಷಿಕೋತ್ಸವದ ನಂತರ ಈಗ ಹೆಚ್ ಡಿ ಚಾನಲ್ ಆಗಿದೆ

ಉಲ್ಲೇಖಗಳು

ಬದಲಾಯಿಸಿ

ಟಿವಿ 9 ಕನ್ನಡ 17 ನೇಯ ವರ್ಷದ ಸಂಭ್ರಮ