ಟರ್ನಿಪ್

ಟರ್ನಿಪ್ ಅಥವಾ ಬಿಳಿ ಟರ್ನಿಪ್ ಎನ್ನುವುದು ಅದರ ಬಿಳಿ, ಬಲ್ಬಸ್ ಟ್ಯಾಪ್ರೂಟ್ಗಾಗಿ ಸಾಮಾನ್ಯವಾಗಿ ಸಮಶೀತೋಷ್ಣ ಹವಾ
Turnip
Turnip 2622027.jpg
turnip roots
Egg fossil classification
Kingdom:
(unranked):
(unranked):
Eudicots
(unranked):
Order:
Family:
Genus:
Species:
Variety:
B. rapa var. rapa
Trinomen
Brassica rapa var. rapa

(ಬ್ರ್ಯಾಸ್ಸಿಕಾ ರೆಪಾ L.) turnip (Brassicaceae) ಕುಟುಂಬ:ಬ್ರ್ಯಾಸ್ಸಿಕೇಸಿ

ಸಸ್ಯಮೂಲ-ಪರಿಚಯಸಂಪಾದಿಸಿ

ಇದರ ಪೂರ್ವಾಪರದ ಬಗ್ಗೆ ಒಬ್ಬೊಬ್ಬರದು ಒಂದೊಂದು ವ್ಯಾಖ್ಯಾನ. ಕೆಲವರು ರಷ್ಯಾ ಮತ್ತು ಸೈಬೀರಿಯಾ ಎಂದರೆ ಮತ್ತೆ ಹಲವರು ಏಷ್ಯಾದ ಮಧ್ಯಭಾಗ, ಪಂಜಾಬ್ ಮತ್ತು ಕಾಶ್ಮೀರವೆಂತಲೂ ಹೆಳುತ್ತಾರೆ. ಆದರೆ ಭಾರತದಲ್ಲಿ ಇದನ್ನು ಅನಾದಿಕಾಲದಿಂದ ಬೆಳೆಯಲಾಗುತ್ತಿದೆ. ಇದು ಜಮ್ಮು, ಕಾಶ್ಮೀರ್, ಪಂಜಾಬ್, ಹಿಮಾಚಲ ಪ್ರದೇಶ ಮುಂತಾದ ತಂಪು ಹವಾಮಾನ ವಿರುವ ಪ್ರದೇಶಗಳಲ್ಲಿ ಹೆಚ್ಚು ಬೇಸಾಯದಲ್ಲಿದೆ.

ಔಷಧೀಯ ಗುಣಗಳುಸಂಪಾದಿಸಿ

  • ನಿತ್ಯ ಬೇಯಿಸಿದ ಟರ್ನಿಪ್ ಉಪಯೋಗ ಮಾಡುವುದರಿಂದ ಕಫ ಕಡಿಮೆಯಾಗುತ್ತದೆ. ಕಣ್ಣುಗಳನ್ನು ರಕ್ಷಿಸುತ್ತದೆ.*
  • ರಕ್ತ ವೃಧಿಗೆ ಸಹಾಯಮಾಡುತ್ತದೆ. ಮಲಬದ್ಧತೆಯನ್ನು ನಿವಾರನೆ ಮಡುತ್ತದೆ ಮತ್ತು ಮೂತ್ರದ ಆಮ್ಲೀಯತೆಯನ್ನು ತಗ್ಗಿಸುತ್ತದೆ.
  • ಇದರ ಬೀಜಗಳನ್ನು ಹಾಲಿನಲ್ಲಿ ನೆನೆಸಿ ಅರೆದು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
  • ಮೊಡವೆಗಳು ಬಾರದಂತೆ ತಡೆಯುತ್ತದೆ.

ಮಣ್ಣು ಮತ್ತು ಹವಾಗುಣಸಂಪಾದಿಸಿ

ಇದರ ಮಣ್ಣು ಮತ್ತು ಹವಾಗುಣದ ಬೇಡಿಕೆಗಳು ಸ್ವಲ್ಪ ಮಟ್ಟಿಗೆ ಮೂಲಂಗಿ ಅಥವಾ ಕ್ಯಾರೆಟ್ನಂತೆಯೇ ಇದೆ. ಇನ್ನಿತರ ಬೇಳೆಗಳಂತೆ ಇದಕ್ಕೂ ಕೂಡ ಮರಳು ಮಿಶ್ರಿತ ಗೋಡು ಹಾಗೂ ಫಲವತ್ತಾಗಿರುವ ನೀರು ಇಂಗಿ ಹೋಗಬಲ್ಲ ಉದುರು ಮಣ್ಣು ಸೂಕ್ತ ಎಂದು ತಿಳಿದುಬಂದಿದೆ. ಟರ್ನಿಪ್ ತಂಪಾದ ಉಷ್ಣತೆ ಇರುವ ಸಾಧಾರಣ

"https://kn.wikipedia.org/w/index.php?title=ಟರ್ನಿಪ್&oldid=1111315" ಇಂದ ಪಡೆಯಲ್ಪಟ್ಟಿದೆ