ಟಗರು (ಚಲನಚಿತ್ರ)

ದುನಿಯಾ ಸೂರಿ ನಿರ್ದೇಶನದ ಕನ್ನಡ ಚಲನಚಿತ್ರ

ಟಗರು ದುನಿಯಾ ಸೂರಿ ನಿರ್ದೇಶಿಸಿದ ಮತ್ತು ಕೆ. ಪಿ. ಶ್ರೀಕಾಂತ್ ಅವರು ನಿರ್ಮಿಸಿದ ಕನ್ನಡ ಚಲನಚಿತ್ರ.[] ಶಿವರಾಜ್ ಕುಮಾರ್ , ಮಾನ್ವಿತ ಮತ್ತು ಭಾವನ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.[] ಧನಂಜಯ್,[] ವಸಿಷ್ಠ ಸಿಂಹ ಮತ್ತು ದೇವರಾಜ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಶ್ರೀ ಸಿದ್ದಗಂಗ ಮಠ" ದ ಶಿವಕುಮಾರ ಸ್ವಾಮಿ ಚಿತ್ರದಲ್ಲಿ ಮೂರು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುತ್ತಿದ್ದರೆ, ಗೀತರಚನೆಕಾರ ಜಯಂತ್ ಕಾಯ್ಕಿಣಿ ಮತ್ತು ಸಂಗೀತ ಸಂಯೋಜಕ ಚರಣ್ ರಾಜ್ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.[]

ಟಗರು
Directed byದುನಿಯ ಸೂರಿ
Written byದುನಿಯ ಸೂರಿ ಮತ್ತು ಮಾಸ್ತಿ ಮಂಜುನಾಥ್ (ಸಂಭಾಷಣೆ)
Screenplay byದುನಿಯ ಸೂರಿ
Story byಸೂರಿ-ಸೂರಿ
  • ದುನಿಯ ಸೂರಿ
  • ಸುರೇಂದ್ರನಾಥ್
Produced byK. P. ಶ್ರೀಕಾಂತ್
Starringಶಿವರಾಜ್ ಕುಮಾರ್
ದೇವರಾಜ್
ಧನಂಜಯ್
ವಸಿಷ್ಠ ಸಿಂಹ
ಮಾನ್ವಿತಾ ಹರೀಶ್
ಭಾವನ
Cinematographyಮಹೇಂದ್ರ ಸಿಂಹ
Edited byದೀಪು. ಎಸ್. ಕುಮಾರ್
Music byಚರಣ್ ರಾಜ್
Production
company
ವೀನಸ್ ಎಂಟರ್ಟೇನರ್ಸ್
Release date
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 23 ಫೆಬ್ರವರಿ 2018 (2018-02-23)[]
Running time
2 hr 9 min (129 minutes)
Countryಭಾರತ
Languageಕನ್ನಡ
Box officeest. ₹70 crore till date

ಧ್ವನಿಸುರುಳಿ ಮತ್ತು ಹಿನ್ನೆಲೆ ಸಂಗೀತವನ್ನು ಚರಣ್ ರಾಜ್ ರಚಿಸಿದ್ದಾರೆ ಮತ್ತು ಛಾಯಾಗ್ರಹಣ ಮಹೇಂದ್ರ ಸಿಂಹರಿಂದ. 2016 ರ ಆಗಸ್ಟ್ 22 ರಂದು ಈ ಚಲನಚಿತ್ರವು ಅಧಿಕೃತವಾಗಿ ಬಿಡುಗಡೆಗೊಂಡಿತು.[][]

ಉಲ್ಲೇಖ

ಬದಲಾಯಿಸಿ
  1. https://www.filmibeat.com/kannada/movies/tagaru.html
  2. "Srikanth Takes Up 'Tagaru'". Indiaglitz.com. Archived from the original on 2016-07-11. Retrieved 2018-04-06.
  3. "Manvitha Harish in the company of Century Star". Deccan Chronicle. 13 July 2016.
  4. "Bhavana (actress) Joins The Sets Of Tagaru". chitraloka. Archived from the original on 2017-03-18. Retrieved 2018-04-06.
  5. "Sri Shivakumara Swamiji in Tagaru". Chitraloka.com. Archived from the original on 2017-05-10. Retrieved 2018-04-06.
  6. "Shivarajkumar's Tagaru begins in Bengaluru". The Times of India. 22 August 2016.
  7. "The First Look Of Tagaru Is Here". Chitraloka. Archived from the original on 2017-09-17. Retrieved 2018-04-06.