ಝೇಲಂ ಕಾಳಗ

ಝೇಲಂ ಯುದ್ಧದಲ್ಲಿ ಗೆದ್ದವರು

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಝೇಲಂ ಕಾಳಗ (ಕ್ರಿ.ಪೂ. 326)

ಹಿನ್ನೆಲೆ ಬದಲಾಯಿಸಿ

ಅಲೆಂಕ್ಸಾಂಡರ್‌ನು ಭಾರತವನ್ನು ಪ್ರವೇಶಿಸಿದ್ದು ~ ಭಾರತದ ದಾಳಿಯನ್ನು ಬಹಳ ಬುದ್ದಿವಂತಿಕೆಯಿಂದ ನಿಯೋಜಿಸಿದ ಅಲೆಂಕ್ಸಾಂಡರ್ ಕ್ರಿ.ಪೂ. 326 ರಲ್ಲಿ ಅಕಟ್‌ನ ಹತ್ತಿರ 'ಓಹಿಂದ್' ಎಂಬಲ್ಲಿ ದೋಣಿಗಳ ಮೂಲಕ ಸಿಂಧೂ ನದಿಯನ್ನು ದಾಟುವಲ್ಲಿ ಅಲೆಂಕ್ಸಾಂಡರ್ ಯಶಸ್ವಿಯಾದನು.

ಕಾರಣಗಳು ಬದಲಾಯಿಸಿ

೧.ತಕ್ಷಶಿಲೆಯ ಅರಸ ಅಂಬಿಯ ಸಹಾಯ ~ತಕ್ಷಶಿಲೆಯ ಅರಸನಾಗಿದ್ದ ಅಂಬಿಯು ಅಲೆಂಕ್ಸಾಂಡರ್‌ನನ್ನು ಎದುರಿಸುವದು ಅಸಾಧ್ಯವೆಂದು ತಿಳಿದು ಅವನಿಗೆ ಕಾಣಿಕೆಗಳನ್ನು ನೀಡಿ ತನ್ನ ಶತ್ರು ಪುರುರವನನ್ನು ಮಣಿಸಬೇಕೆಂದು ಕೇಳಿದ. ೨.ಪುರುರವನು ಅಲೆಂಕ್ಸಾಂಡರ್‌ನ ಸಂಧಾನ ವಾರ್ತೆಯನ್ನು ತಿರಸ್ಕರಿಸಿದ್ದು- ತಕ್ಷಶಿಲೆಯಲ್ಲಿ ಅಂಬಿಯ ಆಶ್ರಯ ಪಡೆದ ಅಲೆಂಕ್ಸಾಂಡರನು ಪುರುರವನಿಗೆ ಸಂಧಾನಕ್ಕೆ ಬರುವಂತೆ ಆಹ್ವಾನವಿತ್ತಾಗ ಪುರುರವನು ತಿರಸ್ಕರಿಸಿದ್ದು ಯುದ್ಧ ಪ್ರಾರಂಭಕ್ಕೆ ತತಕ್ಷಣದ ಕಾರಣವಾಯಿತು.