ಜ್ಯೂಲಿ ಆಂಡ್ರ್ಯೂಸ್

ಜೂಲಿ ಆಂಡ್ರ್ಯೂಸ್ ಹಾಲಿವುಡ್ ನ ಹಾಡುವ ನಟಿಯರಲ್ಲಿ ಪ್ರಮುಖರು. ಈಕೆ ನಟಿಸಿದ, ಸೌಂಡ್ ಆಫ್ ಮ್ಯೂಸಿಕ್ ಚಿತ್ರ ಒಂದು ದಾಖಲೆಯನ್ನೇ ನಿರ್ಮಿಸಿತು. ಅತ್ಯಂತ ಸುಶ್ಯಾವ್ಯವಾಗಿ ಹಾಡುವ ಈ ಚಿತ್ರಕಲಾವಿದೆ, ಮಕ್ಕಳು, ಸ್ತ್ರೀಯರು, ಹಾಗೂ ಪುರುಷಪ್ರಪಂಚದಲ್ಲಿ ತಮ್ಮ ಛಾಪನ್ನು ಒತ್ತಿದ್ದರು. ಮತ್ತೊಂದು ಚಿತ್ರ, 'ಕ್ಯಾನ್ ಕ್ಯಾನ್' ಎಂಬ ಪ್ರೆಂಚ್ ನೃತ್ಯಾಧಾರಿತ ಚಲನಚಿತ್ರ, ಎಲ್ಲರ ಮನಸ್ಸನ್ನು ರಂಜಿಸಿತ್ತು.

ಜೂಲಿ ಆಂಡ್ರ್ಯೂಸ್
JulieAndrews face.jpg
೨೦೦೩ರಲ್ಲಿ ಜೂಲಿ ಆಂಡ್ರ್ಯೂಸ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಜೂಲಿಯ ಎಲಿಜಬೆಥ್ ವೆಲ್ಸ್
(1935-10-01) ೧ ಅಕ್ಟೋಬರ್ ೧೯೩೫ (ವಯಸ್ಸು ೮೭)
ವಾಲ್ಟನ್-ಆನ್-ಥೇಮ್ಸ್, ಸರ್ರೆ, ಯುನೈಟೆಡ್ ಕಿಂಗ್‌ಡಮ್
ವೃತ್ತಿ ನಟಿ, ಗಾಯಕಿ, ಲೇಖಕಿ
ವರ್ಷಗಳು ಸಕ್ರಿಯ ೧೯೪೫–ಹಾಲಿ
ಪತಿ/ಪತ್ನಿ ಟೋನಿ ವಾಲ್ಟನ್ (೧೯೫೯–೧೯೬೭)
ಬ್ಲೇಕ್ ಎಡ್ವರ್ಡ್ಸ್ (೧೯೬೯ - ಹಾಲಿ)