ಭಾರತದಲ್ಲಿ ಜೈನ‌ಧರ್ಮದ ಮುನಿ ಸಂಘದಲ್ಲಿ ಪರಮಪೂಜ್ಯ ಜ್ಞಾನಮತಿ ಮಾತೆ ಪ್ರಸಿದ್ಧ ಆರ್ಯಿಕಾ ಆಗಿದ್ದಾರೆ. ಉತ್ತರ ಪ್ರದೇಶದ ಹಸ್ತಿನಾಪುರದಲ್ಲಿ ಜಂಬುದ್ವೀಪ ದೇವಾಲಯ ಸಂಕೀರ್ಣ ಸೇರಿದಂತೆ ಹಲವಾರು ಜೈನ ದೇವಾಲಯಗಳ ನಿರ್ಮಾಣಕ್ಕೆ ಅವರು ಹೆಸರುವಾಸಿಯಾಗಿದ್ದಾರೆ.

Ganini Pramukha Aryika Shri

ಜ್ಞಾನಮತಿ ಮಾತೆ
Gyanmati Mataji
ವೈಯಕ್ತಿಕ
ಜನನ
Kumari Maina Devi Ji

(1934-10-22) ೨೨ ಅಕ್ಟೋಬರ್ ೧೯೩೪ (ವಯಸ್ಸು ೮೯)[೧]
ಧರ್ಮJainism
ಹೆತ್ತವರು
  • Sh. Chotteylal Ji (father)
  • Smt. Mohini Devi Ji (mother)
SectDigambara
Bispanthi
Religious career
Disciples
  • Aryika Chandanamti
Initiation as Brahamcharini2 October 1952 (Sharad Purnima)
Barabanki
by Acharya Deshbhushan
Initiation as Chullika1953 (Chait Krishna ekam)
Websitehttp://jambudweep.org/
Initiation as Aryika1956 (Baisakh Krishan dooj)

ಅವರು 22 ಅಕ್ಟೋಬರ್ 1934 ರಂದು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಟಿಕಾಯತ್ ನಗರದಲ್ಲಿ ಜನಿಸಿದರು. ಮೋಹಿನಿ ದೇವಿ ಮತ್ತು ಛೋಟೇಲಾಲ್ ದಂಪತಿಗಳ ಮಗಳಾದ ಆಕೆಗೆ ಮೈನಾ ಎಂದು ಹೆಸರಿಡಲಾಯಿತು. ಅವಳ ತಾಯಿಯ ವಿವಾಹದ ವೇಳೆ ಅಜ್ಜ-ಅಜ್ಜಿ ಉಡುಗೊರೆಯಾಗಿ ನೀಡಿದ ಪ್ರಾಚೀನ ಜೈನ ಗ್ರಂಥವಾದ ಪದ್ಮನಂದಿ ಪಂಚವಿಂಶತಿಕವನ್ನು ಕಂಡು ಅವರು ಪ್ರಭಾವಿತರಾಗಿದ್ದರು. ಅಕ್ಟೋಬರ್ 2, 1952 ರಂದು, ಶರದ್ ಪೂರ್ಣಿಮೆಯ ದಿನದಂದು, ಬರಾಬಂಕಿ ಜಿಲ್ಲೆಯಲ್ಲಿ ದೇಶಭೂಷಣ್ ಅವರಿಂದ ಬ್ರಹ್ಮಚಾರಿಣಿಯಾಗಿ ದೀಕ್ಷೆ ಪಡೆದರು.  [ ಉಲ್ಲೇಖದ ಅಗತ್ಯವಿದೆ ]

ಟಿಪ್ಪಣಿಗಳು ಬದಲಾಯಿಸಿ

  1. Hans Bakker 2011, p. 182.