ಝೀಬ್ರಾ

(ಜೀಬ್ರಾ ಇಂದ ಪುನರ್ನಿರ್ದೇಶಿತ)

ಝೀಬ್ರಾಗಳು ತಮ್ಮ ವಿಶಿಷ್ಟ ಕಪ್ಪು ಮತ್ತು ಬಿಳಿ ಪಟ್ಟೆಗಳಿಂದ ಏಕೀಕೃತವಾದ ಆಫ್ರಿಕಾಎಕ್ವಿಡ್‍ಗಳ (ಕುದುರೆ ಕುಟುಂಬ) ಹಲವು ಪ್ರಜಾತಿಗಳು. ಅವುಗಳ ಪಟ್ಟೆಗಳು ವಿಭಿನ್ನ ನಮೂನೆಗಳಲ್ಲಿ ಬರುತ್ತವೆ, ಮತ್ತು ಪ್ರತಿ ಪ್ರಾಣಿಗೆ ಅನನ್ಯವಾಗಿರುತ್ತವೆ. ಅವು ಸಾಮಾನ್ಯವಾಗಿ ಸಾಮಾಜಿಕ ಸಣ್ಣ ಜನಾನಗಳಿಂದ ದೊಡ್ಡ ಮಂದೆಗಳಲ್ಲಿ ಜೀವಿಸುವ ಪ್ರಾಣಿಗಳು. ತಮ್ಮ ಹತ್ತಿರದ ಸಂಬಂಧಿಗಳಾದ ಕುದುರೆಗಳು ಮತ್ತು ಕತ್ತೆಗಳ ತರಹ ಜೀಬ್ರಾಗಳನ್ನು ನಿಜವಾಗಿಯೂ ಒಗ್ಗಿಸಲಾಗುವುದಿಲ್ಲ.[]

ಪ್ರಭೇದಗಳು

ಬದಲಾಯಿಸಿ

ಝಿಬ್ರಾಗಳಲ್ಲಿ ಮೂರು ಪ್ರಭೇದಗಳಿವೆ.

  • ಬಯಲು ಜೀಬ್ರಾ,
  • Grévy ನ ಜೀಬ್ರಾ
  • ಪರ್ವತ ಜೀಬ್ರಾ.

ಶಾರೀರಿಕ ಲಕ್ಷಣಗಳು

ಬದಲಾಯಿಸಿ

ಗಾತ್ರ ಮತ್ತು ತೂಕ

ಬದಲಾಯಿಸಿ

ಸಾಮಾನ್ಯ ಬಯಲು ಜೀಬ್ರಾಗಳ ಭುಜವು ೫೦-೫೨ ಇಂಚು ಹಿಡಿದು ದೇಹವು ೬-೮.೫ ಇಂಚು ಹಾಗು ಬಾಲ ೧೮ ಇಂಚು ಇರುತ್ತವೆ. ಇವುಗಳು ೭೭೦ ಪೌಂಡ್ (೩೫೦ ಕೆಜಿ) ವರೆಗೆ ತೂಗುತ್ತವೆ, ಗಂಡು ಝಿಬ್ರಾಗಳು ಹೆಣ್ಣು ಝಿಬ್ರಾಗಳಿಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ.

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಝೀಬ್ರಾ&oldid=752020" ಇಂದ ಪಡೆಯಲ್ಪಟ್ಟಿದೆ