ಜಲದುರ್ಗ (ಚಲನಚಿತ್ರ)
೧೯೫೪ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಅಲೆಕ್ಸಾಂಡರ್ ಡ್ಯೂಮಾಸ್ ರಚಿಸಿರುವ "ದ ಕೌಂಟ್ ಆಫ್ ಕ್ರಿಸ್ಟೋ" ಎಂಬ ಫ್ರೆಂಚ್ ಕಾದಂಬರಿಯ ಮೇಲೆ ಆಧಾರಿತವಾಗಿದೆ. ರಾಯಚೂರಿನ ಬಳಿ ಇರುವ ಜಲದುರ್ಗ ಎಂಬ ಕೋಟೆ ಕೇಂದ್ರವಾಗಿರಿಸಿಕೊಂಡು ಹೆಣೆದ ಚಿತ್ರಕತೆ ಈ ಸಿನೆಮಾದಲ್ಲಿದೆ.[೧]
ಜಲದುರ್ಗ (ಚಲನಚಿತ್ರ) | |
---|---|
ಜಲದುರ್ಗ | |
ನಿರ್ದೇಶನ | ಕೆಂಪರಾಜ ಅರಸ್ |
ನಿರ್ಮಾಪಕ | ಕೆಂಪರಾಜ ಅರಸ್ |
ಪಾತ್ರವರ್ಗ | ಕೆಂಪರಾಜ ಅರಸ್, ಬಿ.ಆರ್.ಪಂತುಲು ಕೃಷ್ಣಕುಮಾರಿ ಜಯಲಕ್ಷ್ಮಿ |
ಸಂಗೀತ | ರಾಮನಾಥನ್ |
ಛಾಯಾಗ್ರಹಣ | ಬಿ.ಡಿ.ಮಾಥುರ್ |
ಬಿಡುಗಡೆಯಾಗಿದ್ದು | ೧೯೫೪ |
ಚಿತ್ರ ನಿರ್ಮಾಣ ಸಂಸ್ಥೆ | ಕೆಂಪರಾಜ್ ಪ್ರೊಡಕ್ಷನ್ಸ್ |
ಉಲ್ಲೇಖ
ಬದಲಾಯಿಸಿ