ಜಮ್ನಾಲಾಲ್ ಬಜಾಜ್ ಪ್ರಶಸ್ತಿ
ಇತರ ಲೇಖನಗಳಿಂದ ಈ ಲೇಖನಕ್ಕೆ ಕೊಂಡಿಗಳಿಲ್ಲ. ದಯವಿಟ್ಟು ಈ ಲೇಖನಕ್ಕೆ ಇತರ ಲೇಖನಗಳ ಕೊಂಡಿಯನ್ನು ಸೇರಿಸಿ.. (ಡಿಸೆಂಬರ್ ೨೦೧೫) |
ಗಾಂಧಿವಾದಿ ಸುರೇಂದ್ರ ಕೌಲಗಿಯವರಿಗೆ ಬಜಾಜ್ ಪ್ರಶಸ್ತಿಸಂಪಾದಿಸಿ
- ಗಾಂಧಿವಾದಿ ಹಾಗೂ ಜಯಪ್ರಕಾಶ್ ನಾರಾಯಣ ಅವರ ಸಹಾಯಕರಾಗಿದ್ದ ಕನ್ನಡಿಗ ಮೇಲುಕೋಟೆಯ ಸುರೇಂದ್ರ ಕೌಲಗಿ ಅವರಿಗೆ ಶುಕ್ರವಾರ ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
- ನೊಬೆಲ್ ಪಾರಿತೋಷಕ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ಹತ್ತು ಲಕ್ಷ ರೂಪಾಯಿ ನಗದು ಒಳಗೊಂಡಿರುವ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೌಲಗಿ, ರಾಜಕೀಯ ಕ್ಷೇತ್ರದ ಕೊಳೆ ತೊಳೆಯಲು ಸ್ವಚ್ಛ ಭಾರತ ಅಭಿಯಾನವನ್ನು ರಾಜಕೀಯದಲ್ಲೂ ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.
- ಗಾಂಧಿ ಮೌಲ್ಯಗಳನ್ನು ಎತ್ತಿ ಹಿಡಿದ ಸುಲಕ್ ಶ್ರೀನಿವಾಸ್, ಗ್ರಾಮೀಣಾಭಿವೃದ್ಧಿಗಾಗಿ ಗುಜರಾತ್ನ ರಾಮ್ ಕುಮಾರ್ ಸಿಂಗ್, ಮಧ್ಯ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಚೆನ್ನುಪತಿ ವಿದ್ಯಾ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನೋಡಿಸಂಪಾದಿಸಿ
ಆಧಾರಸಂಪಾದಿಸಿ
- ಪ್ರಜಾವಾಣಿ : ೨೯-೧೧-೨೦೧೪