ಜಬ್ ತಕ್ ಹೆ ಜಾನ್ (ಚಲನಚಿತ್ರ)

2012 ರ ಯಶ್ ಚೋಪ್ರಾ ನಿರ್ದೇಶನದ ಚಲನಚಿತ್ರ
(ಜಬ್ ತಕ್ ಹೈ ಜಾನ್ ಇಂದ ಪುನರ್ನಿರ್ದೇಶಿತ)


ಜಬ್ ತಕ್ ಹೆ ಜಾನ್ ಒಂದು ೨೦೧೨ರ ಯಶ್ ಚೋಪ್ರಾ ನಿರ್ದೇಶಿತ, ಮತ್ತು ಆದಿತ್ಯ ಚೋಪ್ರಾ ಬರೆದು, ಅವರ ನಿರ್ಮಾಣ ಲಾಂಛನ ಯಶ್ ರಾಜ್ ಫ಼ಿಲ್ಮ್ಸ್ ನಡಿಯಲ್ಲಿ ನಿರ್ಮಿಸಿದ ಭಾರತೀಯ ಪ್ರೇಮ ನಾಟಕಾಧಾರಿತ ಚಲನಚಿತ್ರ. ಶಾರುಖ್ ಖಾನ್, ಕಟ್ರೀನಾ ಕೈಫ಼್ ಮತ್ತು ಅನುಷ್ಕಾ ಶರ್ಮಾ ಮುಖ್ಯ ಪಾತ್ರಗಳಲ್ಲಿದ್ದಾರೆ; ಇದು ಖಾನ್ ಮತ್ತು ಕೈಫ಼್ ನಡುವಣ ಮೊದಲ ಸಹಯೋಗ ಮತ್ತು ಖಾನ್ ಹಾಗು ಶರ್ಮಾಗೆ ಎರಡನೇ ಸಹಯೋಗ (ಅವರು ಹಿಂದೆ ೨೦೦೮ರ ಚಿತ್ರ ರಬ್ ನೇ ಬನಾ ದೀ ಜೋಡಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು). ಯಶ್ ಚೋಪ್ರಾ ವೀರ್-ಜ಼ಾರಾಎಂಟು ವರ್ಷ ನಂತರ ನಿರ್ದೇಶನಕ್ಕೆ ಮರಳಿದರು ಮತ್ತು ಇದು ೨೧ ಅಕ್ಟೋಬರ್ ೨೦೧೨ರಂದು ಅವರ ಮರಣಕ್ಕೆ ಮೊದಲು ಅವರ ಕೊನೆಯ ಚಿತ್ರವಾಗಿತ್ತು.

Jab Tak Hai Jaan
ಚಿತ್ರ:Jab Tak Hai Jaan Poster.jpg
Theatrical release poster
ನಿರ್ದೇಶನYash Chopra
ನಿರ್ಮಾಪಕAditya Chopra
ಚಿತ್ರಕಥೆAditya Chopra
Devika Bhagat
ಕಥೆAditya Chopra
ಪಾತ್ರವರ್ಗShahrukh Khan
Katrina Kaif
Anushka Sharma
ಸಂಗೀತA.R. Rahman
ಛಾಯಾಗ್ರಹಣAnil Mehta
ಸಂಕಲನNamrata Rao
ಸ್ಟುಡಿಯೋYash Raj Studios
ವಿತರಕರುYash Raj Films
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 12 ನವೆಂಬರ್ 2012 (2012-11-12) (Mumbai premiere)
  • 13 ನವೆಂಬರ್ 2012 (2012-11-13) (India, United States, Europe)
ಅವಧಿ175 minutes[]
ದೇಶIndia
ಭಾಷೆHindi
ಬಂಡವಾಳ೬೦೦ ದಶಲಕ್ಷ (ಯುಎಸ್$]೧೩.೩೨ ದಶಲಕ್ಷ)[]
ಬಾಕ್ಸ್ ಆಫೀಸ್2.11 ಶತಕೋಟಿ (US$೪೬.೮೪ ದಶಲಕ್ಷ)


ಉಲ್ಲೇಖಗಳು

ಬದಲಾಯಿಸಿ
  1. "JAB TAK HAI JAAN (12A)". British Board of Film Classification. 7 November 2012. Archived from the original on 3 ಫೆಬ್ರವರಿ 2016. Retrieved 7 November 2012.
  2. Adarsh, Taran (15 November 2012). "JTHJ P&A 60 crore". Twitter. Retrieved 1 January 2013.