ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ,ಗದಗ

ಜೆ.ಟಿ.ಕಾಲೇಜ-ಗದಗ

ಜಗದ್ಗುರು ತೋಂಟದಾರ್ಯ ಕಾಲೇಜ ಗದಗ-ಬೆಟಗೇರಿ
ಜೆ.ಟಿ.ಕಾಲೇಜ-ಗದಗ
ಸ್ಥಾಪನೆ೧೯೫೮
ಪ್ರಕಾರಸಾರ್ವಜನಿಕ
ಸಿಬ್ಬಂದಿ'-'
ವಿದ್ಯಾರ್ಥಿಗಳ ಸಂಖ್ಯೆ'-'
ಪದವಿ ಶಿಕ್ಷಣ'-'
ಸ್ನಾತಕೋತ್ತರ ಶಿಕ್ಷಣ'-'
ಡಾಕ್ಟರೇಟ್ ಪದವಿ'-'
ಇತರೆ'-'
ಆವರಣನಗರ
'ಸತ್ಯ ಪ್ರೇಮ ಸೇವೆ ಸ್ವಾರ್ಥ ತ್ಯಾಗ'


ಜಗದ್ಗುರು ತೋಂಟದಾರ್ಯ ಕಾಲೇಜ ಗದಗ-ಬೆಟಗೇರಿ ಗದಗ ಜಿಲ್ಲೆಗದಗ ನಗರದಲ್ಲಿದೆ ಜೆ.ಟಿ.ಕಾಲೇಜ-ಗದಗ ಬಿ.ಎ, ಬಿ.ಕಾಮ್ ಮತ್ತು ಬಿ.ಎಸ್‌ಸಿ ಪದವಿಗಳನ್ನು ನೀಡುತ್ತಿರುವ ಕರ್ನಾಟಕದ ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳ ಪೈಕಿ ಒಂದು. ಜೆ.ಟಿ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿರುವ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದು. ಕೆ ಎಲ್ ಇ ಸಂಸ್ಥೆ (ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ) ಆಡಳಿತಕ್ಕೆ ಒಳಪಡುತ್ತದೆ. ಎನ್.ಎ.ಎ.ಸಿ ಯಿಂದ ಬಿ++ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾಗಿದೆ.(B++ Grade by National Assessment and Accreditation Council (NAAC)).

ಸ್ಥಾಪನೆ ಬದಲಾಯಿಸಿ

ಜೆ.ಟಿ.ಕಾಲೇಜ-ಗದಗ ೧೯೫೮ನೆಯ ಇಸವಿಯಲ್ಲಿ ಆಯಿತು. ದಾನಿಗಳಾದ ಜಗದ್ಗುರು ತೋಂಟದಾರ್ಯ ಸ್ವಾಮಿಗಳ ಹೆಸರನ್ನು ಕಾಲೇಜಿಗೆ ಇಡಲಾಗಿದೆ.

ಪ್ರಾಂಶುಪಾಲರು ಬದಲಾಯಿಸಿ

ಯಕಂಚಿ

ಹಿಂದಿನ ಪ್ರಾಂಶುಪಾಲರು ಬದಲಾಯಿಸಿ

ಆಡಳಿತ ಮಂಡಳಿ ಬದಲಾಯಿಸಿ

ಎನ್.ಎ.ಎ.ಸಿ ಬದಲಾಯಿಸಿ

ಎನ್.ಎ.ಎ.ಸಿ ಯಿಂದ ಬಿ++ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾಗಿದೆ.(B++ Grade by National Assessment and Accreditation Council (NAAC)).

 

ಗ್ರಂಥಾಲಯ ಬದಲಾಯಿಸಿ

ಕಾಲೇಜು ಗ್ರಂಥಾಲಯ ಸುಮಾರು ೫೨,೦೦೦ಕ್ಕೂ ಮಿಕ್ಕು ಪುಸ್ತಕಗಳುಳ್ಳ ಗ್ರಂಥಾಲಯ ಹೊಂದಿದೆ.

ಆಧುನಿಕ ಶಿಕ್ಷಣ ಪದ್ಧತಿಯ ಭಾಗವಾಗಿ ಕಂಪ್ಯೂಟರ್‌ಗಳನ್ನು ಒಳಗೊಂಡ ಕಂಪ್ಯೂಟರ್ ಲ್ಯಾಬನ್ನು ಸಜ್ಜುಗೊಳಿಸಲಾಗಿದೆ.

ಇತರ ಬದಲಾಯಿಸಿ

ವಿಜ್ಞಾನ ಪ್ರಯೋಗಾಲಯ, ವಿಶಾಲ ಆಟದ ಮೈದಾನಗಳಿವೆ.

ಕ್ರೀಡೆ ಬದಲಾಯಿಸಿ

ಅಂಕಿ ಅಂಶಗಳು ಬದಲಾಯಿಸಿ

  • ಸ್ನಾತಕೋತ್ತರ ವಿಭಾಗಗಳು : []
  • ಸ್ನಾತಕೋತ್ತರ ಅಧ್ಯಾಪಕರು : []
  • ಪದವಿ ತರಗತಿಗಳ ಅಧ್ಯಾಪಕರು : []
  • ಸ್ನಾತಕೋತ್ತರ ವಿದ್ಯಾರ್ಥಿಗಳು : []
  • ಪದವಿಪೂರ್ವ ವಿದ್ಯಾರ್ಥಿಗಳು : []

ಅಂಚೆ ಹಾಗೂ ದೂರವಾಣಿ ಬದಲಾಯಿಸಿ

ಕಛೇರಿ : ೫೩೮೩೧೫
ಗ್ರಂಥಾಲಯ : ೫೩೧೬೩೫
ಪ್ಯಾಕ್ಸ : ೦೮೩೬-೫೩೯೩೧೧
ಕೋಡ : ೦೮೩೬/೦೮೩೭೨
ಅಂಚೆ ಪೆಟ್ಟಿಗೆ : ೧೭

ಬೆಳವಲ ೩೦೦ ಬದಲಾಯಿಸಿ

ಬೆಳವಲ ೩೦೦ ಕಾಲೇಜಿನ ವಾರ್ಷಿಕ ಪುಸ್ತಕದಲ್ಲಿ ವಿದ್ಯಾರ್ಥಿಗ ಬರವಣಿಗೆಳನ್ನು ಪ್ರಕಾಸಿಸುತ್ತಾರೆ.

ಚಿತ್ರ ಗ್ಯಾಲರಿ ಬದಲಾಯಿಸಿ

ಇವನ್ನೂ ನೋಡಿ ಬದಲಾಯಿಸಿ