ದಿ ಜಂಗಲ್ ಬುಕ್ (೨೦೧೬ ಚಲನಚಿತ್ರ)

ವಾಲ್ಟ್ ಡಿಸ್ನಿ ಚಿತ್ರಗಳ ನಿರ್ಮಾಣದ 2016 ಚಲನಚಿತ್ರ
(ಜಂಗಲ್ ಬುಕ್ (೨೦೧೬ ಚಲನಚಿತ್ರ) ಇಂದ ಪುನರ್ನಿರ್ದೇಶಿತ)

ಜಂಗಲ್ ಬುಕ್, ೨೦೧೬ ರಲ್ಲಿ 'ಅಮೆರಿಕನ್ ಫ್ಯಾಂಟೆಸಿ ಅಡ್ವೆಂಚರ್ ಫಿಲ್ಮ್ಸ ರವರ ಚಲನಚಿತ್ರವನ್ನು ಜಾನ್ ಫಾವೆರೂ, [] ನಿರ್ದೇಶಿಸಿದರು. ಮಾರ್ಕ್ಸ್, ಮತ್ತು ನಿರ್ಮಾಪಕ ಬ್ರಿಘಮ್ ಟೇಲರ್ ಚಿತ್ರಕತೆಯನ್ನು ಅಭಿವೃದ್ಧಿಗೊಳಿಸಿ ಬೆಳಸಿದರು. [] ವಾಲ್ಟ್ ಡಿಸ್ನಿ ನಿರ್ಮಾಣ. ರುಡ್ಯಾರ್ಡ್ ಕಿಪ್ಲಿಂಗ್, ರವರ ಒಟ್ಟಾರೆ ಸಂಗ್ರಹಿಸಿ ಬರೆದಕಥೆಗಳ ಪುಸ್ತಕದ ಆಧಾರದ ಮೇಲೆ. ಮೊಟ್ಟಮೊದಲಿಗೆ, ವಾಲ್ಟ್ ಡಿಸ್ನಿಕಂಪೆನಿಯವರೇ ೧೯೬೭ ರಲ್ಲಿ ಒಂದು ಆನಿಮೇಟೆಡ್ ಚಲನಚಿತ್ರ ತಯಾರಿಸಿದ್ದರು. ಈಗ ನಿರ್ಮಿತವಾಗಿ ವಿಶ್ವದಾದ್ಯಂತ ಪ್ರದರ್ಶನದಲ್ಲಿರುವ ಜಂಗಲ್ ಬುಕ್, ಒಂದು ನೈಜ ಪಾತ್ರಾಭಿನಯದ ಕಂಪ್ಯೂಟರ್ ಗ್ರಾಫಿಕ್ಸ್ ಸಿಜಿಐ (CGI) ತಂತ್ರಜ್ಞಾನವನ್ನು ಅಳವಡಿಸಿ ನಿರ್ಮಿಸಿದ ಕಥೆ. ಮೋಗ್ಲಿ ಎಂಬ ಅನಾಥ ಶಿಶುವಿನ ಕಥೆ. ಅಡವಿಯ ಪ್ರಾಣಿಗಳ ಆರೈಕೆಯಲ್ಲಿ ಲಾಲನೆ-ಪಾಲನೆಗೊಂಡು ಬೆಳೆದ ಬಾಲಕ. ತನ್ನ ಬದುಕಿನ ರಹಸ್ಯವನ್ನು ಅರಿಯುವ ಕುತೂಹಲದಿಂದ ಜೀವನದಲ್ಲಿ ಮುನ್ನುಗ್ಗುತ್ತಾನೆ. ಆದರೆ,ಕಾಡಿನ ಪ್ರಾಣಿಗಳ ರಾಜ ಶೇರ್ಖಾನ್ ಮೋಗ್ಲಿಯನ್ನು ಕೊಲ್ಲಲು ಸದಾ ಸಿದ್ಧ. ಆ ಭಯದ ಹಿನ್ನೆಲೆಯಲ್ಲೇ ಉಳಿದು ಪಾರಾಗಿ ಮುಂದುವರೆಯಬೇಕಾಗುತ್ತದೆ. ಚಲನಚಿತ್ರದಲ್ಲಿ ನೀಲ್ ಸೇಥಿ, ಮೋಗ್ಲಿಯ ಪಾತ್ರ ಅಭಿನಯಿಸಿದ್ದಾನೆ. ಚಿತ್ರಕ್ಕೆ ಕಂಠದಾನಮಾಡಿದವರು, ಬಿಲ್ ಮುರ್ರೆ, ಬೆನ್ ಕಿಂಗ್ಸ್ಲಿ,ಇದ್ರಿಸ್ ಎಲ್ಬಾ, ಲ್ಯೂಪಿತ ನ್ಯಾಂಗೊ, ಸ್ಕಾರ್ಲೆಟ್ ಜೊಹಾನ್ಸನ್, ಜಿಯಾನ್ ಕಾರ್ಲೊ ಎಸ್ಪೊಸಿಟೊ, ಮತ್ತು ಕ್ರಿಸ್ಟೋಫರ್ ವಾಕೆನ್, ಯವರ ಹಿಂದೆ ತಯಾರಿಸಿದ ಆನಿಮೇಟೆಡ್ ಅವೃತ್ತಿ, ಕಿಪಿಂಗ್ ರು ಬರೆದ ಪುಸ್ತಕದ ಮೂಲ ಕಥೆಗಳ ಸನ್ನಿವೇಶಗಳಿಗೆ ಧಕ್ಕೆ ಬರದಂತೆ ವಿಶೇಷ ಕಾಳಜಿವಹಿಸಿ ಎರಡನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ. ಚಲನಚಿತ್ರ ನಿರ್ಮಾಣದಲ್ಲಿ ಅತ್ಯಂತ ಪ್ರಮುಖವಾದ ಫೋಟೋತೆಗೆಯುವ ಕಾರ್ಯ, ೨೦೧೪ ರಲ್ಲಿಯೇ ಆರಂಭವಾಯಿತು. ಲಾಸ್ ಎಂಜಲೀಸ್ ಸ್ಟುಡಿಯೋ ನಲ್ಲೇ ಬಹುಪಾಲು ಚಿತ್ರೀಕರಣವಾಯಿತು. ದಟ್ಟವಾದ ಮರಗಿಡಗಳಿಂದ ತುಂಬಿದ್ದ ಅರಣ್ಯ ಅಲ್ಲಿನ ಕಾಡುಪ್ರಾಣಿಗಳು, ಇನ್ನಿತರ ಪ್ರಾಣಿಗಳು, ಮೊದಲಾದವುಗಳನ್ನು ನಿಜವೆಂಬಂತೆ ತೋರಿಸಲು ಎಲ್ಲಾ ಹಂತಗಳಲ್ಲೂ ಕಂಪ್ಯೂಟರ್ ತಂತ್ರಜಾನವನ್ನು ಅಳವಡಿಸಿ ಮುಂದುವರೆಯಬೇಕಾಯಿತು. ಹೀಗೆ ನಿರ್ಮಾಣವಾದ 'ಜಂಗಲ್ ಬುಕ್', ಚಲನಚಿತ್ರ, ಉತ್ತರ ಅಮೇರಿಕಾದ ಡಿಸ್ನಿ ಡಿಜಿಟಲ್ ೩-ಡಿ ರಿಯಲ್ ಐಡಿ, ೩ ಡಿ, []ಐ ಮ್ಯಾಕ್ಸ್ ೩ ಡಿ, ಡಿ-ಬಾಕ್ಶ್ ಹಾಗೂ ಪ್ರೀಮಿಯಂ ಲಾರ್ಜ್ ಫಾರ್ಮಾಟ್ಸ್ (Disney Digital 3-D, RealD 3D, IMAX 3D, D-Box, as well as premium large formats) ಗಳಲ್ಲಿ ೨೦೧೫ ರ ಎಪ್ರಿಲ್ ೧೫ ರಂದು ಬಿಡುಗಡೆಯಾಯಿತು.

'ದ ಜಂಗಲ್ ಬುಕ್'
Official artwork poster of the film
Theatrical release poster
Directed byಜಾನ್ ಫೆರಾವ್
Screenplay byJustin Marks
Produced by
  • Jon Favreau
  • Brigham Taylor
Starring
CinematographyBill Pope
Edited byMark Livolsi
Music byJohn Debney
Production
companies
Distributed byWalt Disney Studios
Motion Pictures
Release dates
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • ಏಪ್ರಿಲ್ 4, 2016 (2016-04-04) (El Capitan Theatre)
  • ಏಪ್ರಿಲ್ 15, 2016 (2016-04-15) (United States)
Running time
105 minutes[]
CountryUnited States
LanguageEnglish
Budget$175 million[][]
Box office$563.5 million[]

ಜಂಗಲ್ ಬುಕ್ ಚಿತ್ರದ ಪಾತ್ರಧಾರರು

ಬದಲಾಯಿಸಿ
  1. ನೀಲ್ ಸೇಥಿ, ಮೋಗ್ಲಿಯಾಗಿ
  2. ಕೆಂಡ್ರಿಕ್ ರೇಸ್,ಶಿಶು ಮೋಗ್ಲಿಯಾಗಿ
  3. ರಿತೇಶ್ ರಾಜನ್, ಮೋಗ್ಲಿಯ ತಂದೆಯಾಗಿ.

ಕಂಠದಾನ ಮಾಡಿದವರು

ಬದಲಾಯಿಸಿ
  1. Bill Murray as Baloo
  2. Ben Kingsley as Bagheera
  3. Idris Elba as Shere Khan
  4. Giancarlo Esposito as Akela
  5. Lupita Nyong'o as Raksha
  6. Scarlett Johansson as Kaa
  7. Christopher Walken as King Louie
  8. Garry Shandling as Ikki[8]
  9. Brighton Rose as Grey Brother[8]
  10. Jon Favreau as Pygmy Hog[8]
  11. Sam Raimi as Indian Giant Squirrel[8]
  12. Russell Peters as Rocky the Indian Rhinoceros[8]
  13. Madeleine Favreau as Raquel the Indian Rhinoceros[8]
  14. Sara Arrington as Neelgai[8]
  15. Dee Bradley Baker, Artie Esposito, Sean Johnson, and Allan Trautman provide additional animal voices.

ಕೆಲವು ಮಾದರಿ ಚಿತ್ರಗಳ ತಂತ್ರಜ್ಞಾನಗಳ ಬಳಕೆ

ಬದಲಾಯಿಸಿ
  • 1953 ರಲ್ಲಿ, ನಿರ್ಮಿಸಿದ 'relationship in Shane'
  • 1979 ರಲ್ಲಿ, ನಿರ್ಮಿಸಿದ 'shadowy jungle figure in Apocalypse Now' []
  • 1990 ರಲ್ಲಿ, ನಿರ್ಮಿಸಿದ 'the establishment of rules in a dangerous world from Goodfellas'

ಉಲ್ಲೇಖಗಳು

ಬದಲಾಯಿಸಿ
  1. "THE JUNGLE BOOK [2D] (PG)". British Board of Film Classification. ಮಾರ್ಚ್ 29, 2016. Retrieved ಮಾರ್ಚ್ 29, 2016.
  2. Anita Busch and Nancy Tartaglione (ಏಪ್ರಿಲ್ 12, 2016). "'The Jungle Book', 'Barbershop: The Next Cut' To Ignite Weekend Box Office – Preview". Deadline.com. Retrieved ಏಪ್ರಿಲ್ 13, 2016. {{cite web}}: Italic or bold markup not allowed in: |work= (help)
  3. Dave McMarry (ಏಪ್ರಿಲ್ 12, 2016). "'Jungle Book' to Rule Box Office Kingdom With $70 Million Opening". Variety. Retrieved ಏಪ್ರಿಲ್ 13, 2016.
  4. "The Jungle Book (2016)". Box Office Mojo. Retrieved ಏಪ್ರಿಲ್ 27, 2016.
  5. Jon Favreau Says 'The Jungle Book' Will Be His 'Avatar,' Reveals New Images Forbes media and entertainment, FEB 22, 2016
  6. "Disney, The Jungle Book" (PDF). Archived from the original (PDF) on ಸೆಪ್ಟೆಂಬರ್ 18, 2019. Retrieved ಮೇ 8, 2016.
  7. ಜಂಗಲ್ ಬುಕ್ : 3-D ಕನ್ನಡಕ ಕಳಚಿಟ್ಟು ನೋಡಿದರೆ..Avadhi | April 17, 2016
  8. Los Angeles times,,May 5, 2016, 'Jungle Book' director Jon Favreau keeps the 19th century Kipling tone but updates the classic for modern times

ಬಾಹ್ಯ ಸಂಪರ್ಕಗಳು

ಬದಲಾಯಿಸಿ