ಚನಾ ಮಸಾಲಾ

ಕಡಲೆಯಿಂದ ಮಾಡಲ್ಪಟ್ಟ ಭಾರತ ಉಪಖಂಡದ ಒಂದು ಭಕ್ಷ್ಯ
(ಛೋಲೆ ಇಂದ ಪುನರ್ನಿರ್ದೇಶಿತ)

ಚನಾ ಮಸಾಲಾ (ಅಥವಾ ಛೋಲೆ ಮಸಾಲಾ ಅಥವಾ ಛೋಲೆ) ಭಾರತೀಯ ಮತ್ತು ಪಾಕಿಸ್ತಾನಿ ಪಾಕಪದ್ಧತಿಯಲ್ಲಿ ಒಂದು ಜನಪ್ರಿಯ ಖಾದ್ಯ. ಕಡಲೆ ("ಕಾಬುಲ್ ಕಡಲೆ") ಮುಖ್ಯ ಪದಾರ್ಥವಾಗಿದೆ. ಅದು ತಕ್ಕಮಟ್ಟಿಗೆ ಒಣ ಮತ್ತು ಖಾರವಾಗಿದ್ದು ಜೊತೆಗೆ ಹುಳಿ ಸಿಟ್ರಸ್ ಗುರುತನ್ನು ಹೊಂದಿರುತ್ತದೆ. ಛೋಲೆಯನ್ನು ಲಘು ಆಹಾರ ಮತ್ತು ಬೀದಿಬದಿಯ ಆಹಾರವಾಗಿ ಮಾರಾಟ ಮಾಡಲಾಗುತ್ತದೆ.[೨]

ಚನಾ ಮಸಾಲಾ
Chana masala
Made with the larger chickpeas
ಮೂಲ
ಪರ್ಯಾಯ ಹೆಸರು(ಗಳು)ಚೋಲೆ ಮಸಾಲಾ[೧]
ಮೂಲ ಸ್ಥಳಭಾರತ, ಪಾಕಿಸ್ತಾನ
ಪ್ರಾಂತ್ಯ ಅಥವಾ ರಾಜ್ಯಭಾರತ ಭೂಖಂಡದ ಪ್ರಾಂತ್ಯ ಅಥವಾ ರಾಜ್ಯ ಉತ್ತರ ಪ್ರದೇಶದಲ್ಲಿ
ವಿವರಗಳು
ಮುಖ್ಯ ಘಟಕಾಂಶ(ಗಳು)ಗಜ್ಜರಿ, ಈರುಳ್ಳಿ, ಟೊಮ್ಯಾಟೊ, ಕೊತ್ತಂಬರಿ, ಬೆಳ್ಳುಳ್ಳಿ, ಚಿಲಿ, ಶುಂಠಿ, ಎಣ್ಣೆ, ಮೆಣಸು
ಪ್ರಭೇದಗಳುಚೋಲೆ, ಮುರ್ಗ್ ಚೋಲಯ್, ಚೋಲೆ ಭಾತುರೆ

ಉಲ್ಲೇಖಗಳು ಬದಲಾಯಿಸಿ

  1. "ಆಹಾ ಚನ್ನಾ ಮಸಾಲಾ ಕರಿ, ಬೊಂಬಾಟ್ ರುಚಿ". kannada.boldsky.com.
  2. Bhagat, Rasheeda (Oct 7, 2005). "Cooking with Ees". The Hindu Business Line. Archived from the original on ಅಕ್ಟೋಬರ್ 15, 2013. Retrieved ಮೇ 16, 2017.