ಚೈತ್ರಾ ಅಂಬಾಡಿಪುಡಿ

 

ಚೈತ್ರಾ ಅಂಬಾಡಿಪುಡಿ
ಹಿನ್ನೆಲೆ ಮಾಹಿತಿ
ಸಕ್ರಿಯ ವರ್ಷಗಳು೨೦೦೪-ಪ್ರಸ್ತುತ

ಚೈತ್ರಾ ಅಂಬಾಡಿಪುಡಿ ಭಾರತದ ಹೈದರಾಬಾದ್‌ನ ಭಾರತೀಯ ಹಿನ್ನೆಲೆ ಗಾಯಕಿ . ಅವರು ಪ್ರಧಾನವಾಗಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಿಗೆ ಹಾಡಿದರು.

ಆರಂಭಿಕ ಜೀವನ ಮತ್ತು ಬಾಲ್ಯ

ಬದಲಾಯಿಸಿ

ಚೈತ್ರಾ ಅವರು ೧೦ ನೇ ವಯಸ್ಸಿನಲ್ಲಿ ಅನೌಪಚಾರಿಕವಾಗಿ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಅವರ ಪೋಷಕರು ರಮಣ ಮೂರ್ತಿ ಮತ್ತು ಪದ್ಮ ಪ್ರಿಯಾ ಅವರು ವೃತ್ತಿಪರವಾಗಿ ತರಬೇತಿ ಪಡೆಯದಿದ್ದರೂ, ಸಂಗೀತವನ್ನು ಕೇಳುವುದರಿಂದ ಅವರು ಗಮನಿಸಿದ್ದನ್ನು ಮಗಳಿಗೆ ಕಲಿಸಿದರು. ಅನೌಪಚಾರಿಕ ಪಠ್ಯಕ್ರಮವು ೧೯೫೦ ಮತ್ತು ೧೯೬೦ ರ ದಶಕದ ೨೦೦ ಕ್ಕೂ ಹೆಚ್ಚು ಭಾರತೀಯ ಚಲನಚಿತ್ರ ಹಾಡುಗಳನ್ನು ಒಳಗೊಂಡಿತ್ತು, ಇದು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಆಳವಾಗಿ ಬೇರೂರಿದೆ. ಅಂತಿಮವಾಗಿ ಚೈತ್ರಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಭಾರತದ ಬೆಂಗಳೂರಿನಲ್ಲಿ ಶ್ರೀಮತಿ ಗೀತಾ ಹೆಡ್ಗೆ ಅವರಿಂದ ಕಲಿತರು.

ವೃತ್ತಿ

ಬದಲಾಯಿಸಿ

೨೦೦೪ ರಲ್ಲಿ ೧೨ ನೇ ವಯಸ್ಸಿನಲ್ಲಿ ಚೈತ್ರಾ ಅವರು ತಮ್ಮ ಮೊದಲ ತೆಲುಗು ಹಿನ್ನಲೆ ಗೀತೆ ತೊಲಿ ತೊಲಿಗಾವನ್ನು ಧ್ವನಿಮುದ್ರಿಸುವ ಮೂಲಕ ತಮ್ಮ ಹಿನ್ನೆಲೆ ಗಾಯನ ವೃತ್ತಿಜೀವನವನ್ನು ದಿವಂಗತ ಶ್ರೀ ಚಕ್ರಿ ರಚಿಸಿದ ಅಂಡಾರು ಡೊಂಗಲೆ ದೊರಿಕಿತೆ ಚಲನಚಿತ್ರಕ್ಕಾಗಿ ಪ್ರಾರಂಭಿಸಿದರು.

೨೦೦೫ ರಲ್ಲಿ ದಿವಂಗತ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಟ್ಟ ಎಮ್‌‌ಎ‌ಎ ಟಿವಿಯಲ್ಲಿ ಪ್ರಸಾರವಾದ ಪಾದಲನಿ ಉಂಡಿ ಗಾಯನ ಕಾರ್ಯಕ್ರಮವನ್ನು ಚೈತ್ರ ಅವರು ಸ್ಪರ್ಧಿಸಿ ಗೆಲುವಿನ ಕೀರಿಟ ಪಡೆದರು.

ಧ್ವನಿಮುದ್ರಿಕೆ

ಬದಲಾಯಿಸಿ
ವರ್ಷ ಚಲನಚಿತ್ರ ಹಾಡು ಸಂಗೀತ ನಿರ್ದೇಶಕ ಭಾಷೆ
೨೦೨೨ ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಲಿ ಕೊತ್ತ ಕೊಟ್ಟ ಗಾ ವಿವೇಕ್ ಸಾಗರ್ ತೆಲುಗು
೨೦೨೧ ಶ್ಯಾಮ್ ಸಿಂಗ್ ರಾಯ್ ಎಡೊ ಎಡೊ [] ಮಿಕ್ಕಿ ಜೆ. ಮೇಯರ್ ತೆಲುಗು
ಯೆಥೋ ಯೆಥೋ ತಮಿಳು
ಯೇನೋ ಯೇನೋ ಕನ್ನಡ
ತಿರ ಪುನರುಂ ಮಲಯಾಳಂ
ಸಿರಿವೆನ್ನೆಲ - ಸ್ತ್ರೀ ಆವೃತ್ತಿ ತೆಲುಗು
ರಾಜಾ ವಿಕ್ರಮಾರ್ಕ ಸಮ್ಮತಮೇ ಪ್ರಶಾಂತ್ ಆರ್ ವಿಹಾರಿ ತೆಲುಗು
೨೦೨೦ ರಲ್ಲಲೋ ನೀರು ದೂರಮ್ ವಿವೇಕ್ ಸಾಗರ್ ತೆಲುಗು
೨೦೧೮ ಆಣ್ ದೇವತಾಯ್ ಪೆಸುಗಿಂಡ್ರೆನ್ [] [] ಜಿಬ್ರಾನ್ ತಮಿಳು
ಸಮ್ಮೋಹನಮ್ ಕನುಲಲೋ ತಡಿಗಾ [] ವಿವೇಕ್ ಸಾಗರ್ ತೆಲುಗು
ರಾತ್ಸಾಸನ್ ಕಾದಲ್ ಕಡಲ್ ಧನ [] ಜಿಬ್ರಾನ್ ತಮಿಳು
ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ ಬ್ಯುಟಿಪುಲ್ ಲವ್ [] ವಿಶಾಲ್-ಶೇಖರ್ ತೆಲುಗು
ವಿಶ್ವರೂಪಂ II ಆಧಾರಮ ಅನುರಾಗಮ ಜಿಬ್ರಾನ್ ತೆಲುಗು
೨೦೧೪ ಮನಂ ಮನಮ್ ಥೀಮ್ ಅನುಪ್ ರೂಬೆನ್ಸ್ ತೆಲುಗು
ಹಾರ್ಟ್‌ಅಟ್ಯಾಕ್ ಸೆಲವನುಕೋ ಅನುಪ್ ರೂಬೆನ್ಸ್ ತೆಲುಗು
ಹಾರ್ಟ್‌ಅಟ್ಯಾಕ್ ರಾ ರಾ ವಾಸ್ತವ ಅನುಪ್ ರೂಬೆನ್ಸ್ ತೆಲುಗು
೨೦೧೩ ಸ್ಪೆಶಲ್ ೨೬ ಕೌನ್ ಮೇರಾ [] ಎಂಎಂ ಕ್ರೀಮ್ ಹಿಂದಿ
ನಯನಾ ಯದುರುಗ ಈ ವೇಳ ಕಾರ್ತಿಕ್ ರೋಡ್ರಿಗಸ್ ತೆಲುಗು
೨೦೧೨ ರಾಚಾ ವಾನ ವಾನ ಮಣಿ ಶರ್ಮಾ ತೆಲುಗು
ಲವ್ಲಿ ಐ ಡೊಂಟ್ ನೊ ಅನುಪ್ ರೂಬೆನ್ಸ್ ತೆಲುಗು
ಲವ್ಲಿ ಇವೋ ಇವ್ವೋ ಅನುಪ್ ರೂಬೆನ್ಸ್ ತೆಲುಗು
೨೦೧೧ ಅನಗನಗ ಓ ಧೀರುದು ನಿನ್ನ ಚೂಡಾನಿ ಎಂಎಂ ಕೀರವಾಣಿ ತೆಲುಗು
೨೦೧೦ ಜುಮ್ಮಂಡಿ ನಾಡಂ ಏಂ ಸಕ್ಕಗುನ್ನಾವ್ರೋ ಎಂಎಂ ಕೀರವಾಣಿ ತೆಲುಗು
ವೇದಂ ಪ್ರಪಂಚಂ ನಾವೇಂತ ವಸ್ತುನ್ತೇ ಎಂಎಂ ಕೀರವಾಣಿ ತೆಲುಗು

ಉಲ್ಲೇಖಗಳು

ಬದಲಾಯಿಸಿ
  1. "Watch: Nani and Krithi Shetty's new song from 'Shyam Singha Roy' out - Times of India". The Times of India (in ಇಂಗ್ಲಿಷ್). Retrieved 2021-11-29.
  2. Natarajan·2018·, Nagarajan (2018-12-21). "Top 15 Tamil Film Albums of 2018". A Humming Heart (in ಬ್ರಿಟಿಷ್ ಇಂಗ್ಲಿಷ್). Archived from the original on 2021-01-17. Retrieved 2021-11-29.{{cite web}}: CS1 maint: numeric names: authors list (link)
  3. "Music Review: Aan Dhevathai - Times of India". The Times of India (in ಇಂಗ್ಲಿಷ್). Retrieved 2021-11-29.
  4. "Music review: Sammohanam - Times of India". The Times of India (in ಇಂಗ್ಲಿಷ್). Retrieved 2021-11-29.
  5. "Music Review: Ratsasan - Times of India". The Times of India (in ಇಂಗ್ಲಿಷ್). Retrieved 2021-11-29.
  6. "Naa Peru Surya Naa Illu India - Times of India". The Times of India (in ಇಂಗ್ಲಿಷ್). Retrieved 2021-11-29.
  7. "Special 26: Music Review - Times of India". The Times of India (in ಇಂಗ್ಲಿಷ್). Retrieved 2021-11-29.