ಚೆಸ್ಪೀಕ್
ವರ್ಜೀನಿಯಾದ ನಗರ, ಸಂಘಟಿತ ರಾಜ್ಯ
ಚೆಸ್ಪೀಕ್ ಅಮೇರಿಕ ದೇಶದ, ವರ್ಜೀನಿಯಾ ರಾಜ್ಯದಲ್ಲಿರುವ ಒಂದು ಸ್ವತಂತ್ರವಾದ ನಗರ. ೨೦೧೦ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೨೨೨,೨೦೯, ೨೦೧೩ ರಲ್ಲಿ ೨೩೨೯೭೭ ಎಂದು ಅಂದಾಜುಮಾಡಲಾದ ಜನಸಂಖ್ಯೆಯ ಪ್ರಕಾರ ಇದು, ವರ್ಜೀನಿಯಾದ ಮೂರನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ.
ಚೆಸ್ಪೀಕ್ ವರ್ಜೀನಿಯಾ | |
---|---|
ಚೆಸ್ಪೀಕ್ ನಗರ | |
Motto: "ಒಂದು ಬೆಳೆಯುವ ಉದ್ದೇಶ" | |
Country | United States |
State | Virginia |
Founded | 1963 (1919 as South Norfolk, became city in 1922) |
Government | |
• Type | Council-Manager |
• Mayor | Alan P. Krasnoff (R) |
Area | |
• ಸ್ವತಂತ್ರ ನಗರ ( | ೩೫೧ sq mi (೯೧೦ km2) |
• Land | ೩೪೧ sq mi (೮೮೦ km2) |
• Water | ೧೦ sq mi (೩೦ km2) 2.9% |
Population (2013) | |
• ಸ್ವತಂತ್ರ ನಗರ ( | ೨,೩೨,೯೭೭ |
• Density | ೬೫೨/sq mi (೨೫೨/km2) |
• Metro | ೧೬,೭೨,೩೧೯ |
Time zone | UTC-5 (EST) |
• Summer (DST) | UTC-4 (EDT) |
ZIP codes | 23320-23328 |
Area code | 757 |
FIPS code | 51-16000[೧] |
GNIS feature ID | 1496841[೨] |
Website | www.cityofchesapeake.net |
ಉಲ್ಲೇಖಗಳು
ಬದಲಾಯಿಸಿ- ↑ "American FactFinder". United States Census Bureau. Retrieved 2008-01-31.
- ↑ "US Board on Geographic Names". United States Geological Survey. 2007-10-25. Retrieved 2008-01-31.