ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಚೆಕ್ ಪುಸ್ತಕ

ಬದಲಾಯಿಸಿ

ಚೆಕ್ ಪುಸ್ತಕ[] ಎಂಬುದು ಒಂದು ದಸ್ತವೇಜು. ಬ್ಯಾಂಕಿಗೆ ಇದು ಒಂದು ಆದೇಶ ಪತ್ರ. ಒಬ್ಬ ವ್ಯಕ್ತಿ ತನ್ನ ಖಾತೆಯಲ್ಲಿರುವ ಮೊತ್ತವನ್ನು ವ್ಯಕ್ತಿಗೆ ಪಾವತಿಸಲು ಬ್ಯಾಂಕಿಗೆ ನೀಡುವ ಆದೇಶ. ಒಂದು ಚೆಕ್ ಹಾಳೆಯ ಮುಖಾಂತರ ಖಾತೆಯಿಂದ ಹಣವನ್ನು ಪಡೆಯಬೇಕಾದರೆ ಈ ಕೆಳಗಿನ ಅಂಶಗಳನ್ನು ಪರಿಶೀಲಿಸಿ ಬ್ಯಾಂಕ್ ಹಣವನ್ನು ನೀಡಲಾಗುವುದು ಅವು ಯಾವುದೆಂದರೆ

  • ಖಾತೆದಾರರಹಸ್ತಾಕ್ಷರ.
  • ವ್ಯಕ್ತಿಯಖಾತೆ.
  • ಹಣದ ಮೊತ್ತದ ಅಂಕೆ ಮತ್ತು ಅಕ್ಷರಗಳಲ್ಲಿ.
  • ದಿನಾಂಕ.
  • ಒಂದು ಬರೆದ ಚೆಕ್ಕಿನ ಹಾಳೆಗೆ ಇರುವ ವಾಯಿದೆ ಮೂರು ತಿಂಗಳು ಮಾತ
  • ಹಣ ಪಾವತಿಸುವ ವಿಧ (ಸ್ವಂತ, *ಹೆಸರಿಗೆ ಮತ್ತು ಖಾತೆಯಿಂದ ಖಾತೆಗೆ).
  • ಚೆಕ್ ಹಾಳೆಯಲ್ಲಿ ತಿದ್ದುಪಡಿಗೆ ಅವಕಾಶವೇ ಇಲ್ಲ

ಈ ಎಲ್ಲ ಅಂಶಗಳನ್ನು ಪಾಲಿಸಿದರೆ ಬ್ಯಾಂಕಿನಲ್ಲಿರುವ ಸದ್ರಿ ಖಾತೆಯಿಂದ ಹಣ ಬಿಡುಗಡೆಯಾಗುವುದು. ಹೀಗೆ ಬ್ಯಾಂಕಿನಿಂದ ಹಣವನ್ನು ಚೆಕ್ ಮುಖಾಂತರ ಪಡೆಯುವುದು ಸುರಕ್ಷಿತ ಮಾರ್ಗ. ಚೆಕ್ ಪುಸ್ತಕದಲ್ಲಿ ಪ್ರತಿ ಹಾಳೆಯಲ್ಲಿ ಸಂಖ್ಯೆಗಳನ್ನು ನೀಡಲಾಗಿದೆ. ಆ ಸಂಖ್ಯೆಯ ಚೆಕ್ಕನ್ನು ಒಬ್ಬ ವ್ಯಕ್ತಿಗೆ ನೀಡಿದಾಗ, ಆ ವ್ಯಕ್ತಿ ಹಣವನ್ನು ಬ್ಯಾಂಕಿನ ಖಾತೆಯಿಂದ ತೆಗೆಯಬಹುದು. ಚೆಕ್ ಹಾಳೆಯಲ್ಲಿ ಐ.ಎಫ಼್.ಎಸ್.ಸಿ ಸಂಖ್ಯೆಯಲ್ಲಿ ಯಾವ ಬ್ಯಾಂಕ್ ಮತ್ತು ಯವುದು ಶಾಖೆಯೆಂಬುದು ಸುಲಭವಾಗಿ ತಿಳಿಯುತ್ತದೆ.



.

ಉಲ್ಲೇಖಗಳು

ಬದಲಾಯಿಸಿ