ಚಿರಂಜೀವಿ ಸುಧಾಕರ್ (ಚಲನಚಿತ್ರ)
1988ರ ಕನ್ನಡ ಚಲನಚಿತ್ರ
ಚಿರಂಜೀವಿ ಸುಧಾಕರ್ ೧೯೮೮ರಲ್ಲಿ ತಯಾರದ ರಾಘವೇಂದ್ರ ರಾಜಕುಮಾರ್ ಅಭಿನಯದ ಒಂದು ಕನ್ನಡದ ಚಲನಚಿತ್ರ. ಈ ಚಿತ್ರದ ನಿರ್ದೇಶಕರು ಸಿಂಗೀತಂ ಶ್ರೀನಿವಾಸರಾವ್ ಮತ್ತು ನಿರ್ಮಾಪಕರು ಅಮೃತ್ ಸಿಂಗ್.
ಚಿರಂಜೀವಿ ಸುಧಾಕರ್ (ಚಲನಚಿತ್ರ) | |
---|---|
ಚಿರಂಜೀವಿ ಸುಧಾಕರ್ | |
ನಿರ್ದೇಶನ | ಸಿಂಗೀತಂ ಶ್ರೀನಿವಾಸರಾವ್ |
ನಿರ್ಮಾಪಕ | ಅಮೃತ್ ಸಿಂಗ್ |
ಪಾತ್ರವರ್ಗ | ರಾಘವೇಂದ್ರ ರಾಜಕುಮಾರ್ ಮೋನಿಷಾ ಉನ್ನಿ ಬಾಲರಾಜ್, ಕಾಂಚನಾ, ವನಿತಾ ವಾಸು, ಶಶಿಕುಮಾರ್, ಗಿರಿಜಾ ಲೋಕೇಶ್, ತೂಗುದೀಪ ಶ್ರೀನಿವಾಸ್, ವೈಶಾಲಿ ಕಾಸರವಳ್ಳಿ, ಶಿವರಾಂ, ಸತ್ಯಭಾಮಾ, ಗೋ.ರಾ.ಭೀಮ್ ರಾವ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ವಿ.ಕೆ.ಕುಮಾರ್ |
ಬಿಡುಗಡೆಯಾಗಿದ್ದು | ೧೯೮೮ |
ಚಿತ್ರ ನಿರ್ಮಾಣ ಸಂಸ್ಥೆ | ದಾಕ್ಷಾಯಿಣಿ ಕಂಬೈನ್ಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ರಾಘವೇಂದ್ರ ರಾಜಕುಮಾರ್ |
ಇತರೆ ಮಾಹಿತಿ | ರಾಘವೇಂದ್ರ ರಾಜಕುಮಾರ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ |