ಚಿತ್ರ ಚರ್ಚೆಪುಟ:Cotton bullworm.jpg

ಶುಶೄತರೆ, ನಮಸ್ಕಾರ. ನಿಮ್ಮ ಬಳಿ ಇರುವ ಚಿತ್ರ ಸರಿಯಾಗಿದೆ. ಅದನ್ನು ಬುಲ್ ವರ್ಮ್ ಎನ್ನುವುದಿಲ್ಲ. ಅದು, ಬೊಲ್ ವರ್ಮ್. ಹತ್ತಿ ಬೆಳೆಯನ್ನು ಆಕ್ರಮಿಸಿ ಕಾಡಿಸುವ ನೂರಾರು ಕ್ರಿಮಿ-ಕೀಟಕಗಳಲ್ಲಿ ವಿಶ್ವದಾದ್ಯಂತ ಹೆಚ್ಚಿಗೆ ತಲೆನೋವು ಕೊಡುತ್ತಿರುವ ಈ ಹತ್ತಿ-ಕಾಯಿ ಕೊರೆಯುವ ಹುಳು(ಳ), ಎಂದು ತಜ್ಞರ ಅಂಬೋಣ ! ಬಿಟಿ ಹತ್ತಿ ಮತ್ತು ಇತರ ಬೆಳೆಗಳು ಇದರ ವಿರುದ್ಧವೇ ನಡೆಸುತ್ತಿರುವ ಮಿಲಿಯಗಟ್ಟಲೆ ಹಣದ ಖರ್ಚಿನ ಅಭಿಯಾನ ! ಹಾಕಿ ಅಪ್ಪ. ಧನ್ಯವಾದಗಳು.(sunkadavar ೨೩:೦೪, ೨೪ October ೨೦೦೭ (UTC))

Return to the file "Cotton bullworm.jpg".