ಚಿಕ್ಕನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. 'ಚಿಕ್ಕನಾಯಕನಹಳ್ಳಿ ಹೋಬಳಿಗಳು ೧.ಕಸಬ ೨.ಹಂದನಕೆರೆ ೩.ಹುಳಿಯಾರು ೪.ಕಂದಿಕೆರೆ ೫.ಶೆಟ್ಟಿಕೆರೆ
ಚಿಕ್ಕನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ | |
---|---|
city | |
Population (2001) | |
• Total | ೨೨,೩೬೦ |
ಸುಪ್ರಸಿದ್ಧ ಮದನಿಂಗನ ಕಣಿವೆ ಸುಂದರ ಪ್ರಕತಿಯ ಸೊಬಗು ಕಾಣಬಹುದು. ಹಾಗೂ ಪ್ರಸಿದ್ಧ ಕವಿಗಳು ಸಾಹಿತಿಗಳು ತೀ ನಂ ಶ್ರೀ ಕಂಠಯ ನವರ ಜನ್ಮಸ್ಥಳ .
ಬೋರಣಕನಿವೆ ಜಲಾಶಯವು ಈ ಚಿಕ್ಕನಾಯಕನಹಳ್ಳಿಯಲ್ಲಿ ಇರುವುದು.
ಹುಳಿಯಾರ್ ಅತಿ ದೋಡ್ಡ ಹೋಬಳಿಯಾಗಿದೆ
ಚಿಕ್ಕನಾಯಕನಹಳ್ಳಿಯಲ್ಲಿ ತೆಂಗಿನ ಕಾಯಿಗಳಿಗೆ ಪ್ರಸಿದ್ದವಾಗಿದೆಯಲ್ಲದೆ,ಕೆಲವು ಪ್ರಸಿದ್ದ ದೇಗುಲಗಳ ಬೀಡಾಗಿದೆ-
೧.ಹಳೇಯೂರು ಹಂಜನೇಯ ಸ್ವಾಮಿ ೨.ವೆಂಕಟರಮಣ ಸ್ವಾಮಿ ೩.ತಾತಯ್ಯ್ಯನಗೋರಿ ಹಂದನಕೆರೆ: ಹುಳಿಯಾರು ಅತಿ ದೋಡ್ಡ ಹೋಬಳಿಯಾಗಿದೆ. ಹುಳಿಯಾರು ಅಲ್ಲಿ,ಬ್ಯಾಂಕ್.ಕನಕ ಸಹಕಾರ ಬ್ಯಾಂಕ್ ಗಳಿವೆ.
ಹಂದನಕೆರೆ ಹೋಬಳಿಯ ಬೇವಿನಹಳ್ಳಿ ತಗಚೇಘಟ್ಟ ಗಡಿಯಲ್ಲಿರುವ ಶ್ರೀ ಅಂತರಘಟ್ಟೆ ಕರಿಯಮ್ಮ ದೇವಿಯ ಜಾತ್ರೆ ಬಹಳ ವಿಜೃಂಭಣೆ ಇಂದ ನಡೆಯುತ್ತದೆ ಬೆಳ್ಳಾರ ಹುಳಿಯಾರು ಹೋಬಳಿಯ ಒಂದು ಪುಟ್ಟ ಗ್ರಾಮ ಇಲ್ಲಿ ಕರಿಯಮ್ಮ ದೇವಿಯ ಜಾತ್ರೆಯು ನಡೆಯುತ್ತದೆ. ನಂದಿಹಳ್ಳಿ ಹುಳಿಯಾರು ಹೋಬಳಿ ಶ್ರೀ ಬಸವಣ್ಣ ಜಾತ್ರೆ ಹಾಗೂ ಗೊಲ್ಲರ ಹಟ್ಟಿ ಚಿಕ್ಕಣ್ಣ ನ ಗುಡ್ಡೆ ತುಂಬಾ ಸುಪ್ರಸಿದ್ದ ನಂದಿಹಳ್ಳಿ ಅತೀ ಹೆಚ್ಚು ಮಳೆ ಬೀಳುವ ಹಳ್ಳಿ ಆಗಿದೆ