ಚಾರ್ಲಿ ಪ್ರಾಣಿ ಪಾರುಗಾಣಿಕಾ ಸೆಂಟರ್
ಬಗ್ಗೆ
ಬದಲಾಯಿಸಿಚಾರ್ಲಿ ಪ್ರಾಣಿ ಪಾರುಗಾಣಿಕಾ ಸೆಂಟರ್ ಇದು ಒಂದು ಎನ್ಜಿಒ ಆಗಿದೆ.ಇದು ಜನವರಿ 2013 ರೆಂದು ಆರಂಭಿಸಿದರು.[೧]ಇವರು ಬೆಂಗಳೂರು ನಗರದಲ್ಲಿ ದಾರಿತಪ್ಪಿ ಮತ್ತು ಪರಿತ್ಯಕ್ತ ಪ್ರಾಣಿಗಳಿಗೆ ಸುರಕ್ಶಿತವಾದ ಹಾಗು ಸುಂದರವಾದ ಸ್ತಳನೀಡಿ, ಇವುಗಳನ್ನು ರಕ್ಷಿಸಿದ್ದಾರೆ. ಇವರು ಎಲ್ಲಾ ಪ್ರಾಣಿಗಳಿಗೆ ರಕ್ಶಣೆ ಕೊಡುತ, ಇವುಗಳಿಗೆ ಉಟ ಹಾಕಿ, ಸ್ನಾನ ಮಾಡಿಸಿ, ಇವುಗಳನು ಪ್ರೀತಿ ಇಂದ ನೊಡುಕೊಳುವುದು ಇವರ ಕೆಲಸವಾಗಿದೆ. ಎನ್ಜಿಒಯೆಂದರೆ ಇವು ಸರ್ಕಾರ ಮತ್ತು ಅವರ ಕೊಡುವ ಹಣದಿಂದಾಗಳಿ ಯಾವುದೆ ಸಹಯ ಪಡುವುದಿಲ್ಲ.ಇವು ಜನರು ಪ್ರೀತಿಯಿಂದ ಕೊಡುವ ಹಣದಿಂದ ಕೆಲಸಮಾದುತಾರೆ.
ಕೆಲಸ
ಬದಲಾಯಿಸಿಇನ್ನು ಕೆಲವು ಸ್ವಯಂಸೇವಕರ ಮೂಲಕ ಇವರು ಕೆಲಸ ಮಾಡಿ ಸಮಾಜಸೆವೆ ಮಾಡುತಿದ್ಡಾರೆ. ಚಾರ್ಲಿ ಪ್ರಾಣಿ ಪಾರುಗಾಣಿಕಾ ಸೆಂಟರ್ ಜನವರಿ ೨೦೧೩ ರೆಂದು ಆರಂಭಿಸಿದರು. ಇದು ೩ ವರ್ಷದಿಂದ ನಡಿತಾ ಇದೆ. ಸುಧಾ ನಾರಾಯಣನ್, ಲಿಂಗರಾಜ್,ಲೋಹಿತ್, ಚಿತ್ರಾ, ಮತ್ತು ಮೇಘಾ ಇವರೆ ಈ ಎನ್ಜಿಒದ ಮುಖ್ಯ ಸ್ಪೂರ್ತಿ. ಇವರು ಮುಖ್ಯವಾಗಿ ಬೀದಿ ನಾಯಿ ಮತು ತ್ಯಾಗ ನಾಯಿಗಳಿಗೆ ಇರಲು ತುಂಬ ಸುಂದರವಾದ ಜಾಗನೀಡಿಧಾರೆ. ಆಂಬುಲೆನ್ಸ್ ಸೇವೆ ನಿದುತಾ ಪ್ರಾಣಿಗಳನ್ನು ಸುರಕ್ಷಿಸುತಾರೆ. ಇವರ ಸೇವೆ ಸೆಪ್ಟೆಂಬರೆಂದು ಆರಂಭಿಸಿದರು ಆನಂತರ ೧೦೦೦ ಮೆಲೆ ಪ್ರಾಣಿಗಳನ್ನು ರಕ್ಶಿಸಿದ್ದಾರೆ. ೪೦ ಒಳರೋಗಿ ನಾಯಿಗಳು ಮತ್ತು ೨೦ ಬೆಕ್ಕುಗಳನ್ನು ಇಲ್ಲಿ ಇಡಬಹುದು. ಹೆಚ್ಚಿನ ಮಟ್ಟದ ನೈರ್ಮಲ್ಯ ಇಲ್ಲಿ ಕಂಡುಬರುತದೆ. ಉತ್ತಮ ಸೌಲಭ್ಯಗಳನ್ನು ನೀಡಿ ಉತ್ತಮವಾಗಿ ಪ್ರಾಣಿಗಳನ್ನು ನೋಡಿಕೊಳುತ್ತಾರೆ. ವಿಶಾಲವಾದ ಮತ್ತು ವಿನ್ಯಾಸ ರಜಾ ಬೋರ್ಡಿಂಗ್ ಸೌಲಭ್ಯಗಳನ್ನು ನಾಯಿಗಳಿಗೆ ನೀಡುತಾರೆ. ಇವರು ನಾಯಿಗಳನ್ನು ದತ್ತು ಕೊಡುತಾರೆ. ಮಾನವ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುತಾರೆ. ಮುಂತಾದ ಕಾರ್ಯಕ್ರಮಗಳ ಮೂಲಕ ಇವರು ಹಣ ಸಂಪಾದಿಸಿ ತಂಮ ಕರ್ಯವನ್ನು ಮಾಡುತ ಇರುತಾರೆ. ನಾವು ಪ್ರಣಿಗಳಿಗೆ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಇವುಗಳನ್ನು ಗೊಂಬೆಗಳಂತೆ ನೋಡಿಕೊಳುತ್ತೆವೆ. ಅವುಗಳಿಗು ಭಾವನೆಗಳು ಇರುತೇವೆ. ನಮಗೆ ಬೆಜಾರಾದಾಗ ನಮನ್ನು ಸಂತೋಶದಿಂದ ನಮ್ಮ ಮನಸಿನಲ್ಲಿ ಇದ ಸಮಸ್ಯೆಗಳನ್ನು ದುರಮಾಡುತವೆ. ನಮಗೆ ಶಾಂತಿಯಿಂದ ಇರಲ್ಲು ಇವುಗಳಿಂದ ನಾವುಕಲಿಯಬೆಕು. ಸಾಕಷ್ಟುಬಾರಿ ನಾನು ಇಲ್ಲಿ ಕೆಲೆಸ ಮಾಡಿದೆನೆ. ನಮಗೆ ಬರಿ ನಾಯಿಗಳನ್ನು ಸ್ನಾನ ಮಾಡಿಸಿ ಅವುಗಳನು ನದೆಸುವುದು ನಮ ಕೆಲಸವಾಗಿತು. ನಾವು ಯೆಲಾ ನಯಿಗಳೊಂದಿಗೆ ಸ್ನೇಹದಿಂದ ಮತನಾಡಿಸುತ ಅವುಗಳ್ಂದಿಗ ಅಟಆಡುತ ಮಜಮಾಡಿದೆವು. ತುಂಬಾ ಮುದ್ದಾಗಿದ್ದ ೨ ನಯಿಮರಿಗಳನ್ನು ನಾವು ಹೆಗೋ ಮಾಡಿ ಅವುಗಳನು ಬೆರೆಅವರಿಗೆ ದತ್ತುತೆಗೆದುಕೊಳುವಂತೆ ಸಹಯ ಮಾಡಿದೆವು. ಅವುಗಳು ತುಂಬಾ ಮುದಾಗಿದವು. ನಿವುಸಹ ಒಂದು ದಿನ ಇಲ್ಲಿಗೆ ಬರಬೆಕು. ನನಗೆ ಇಲಿ ಇದರೆ ತುಂಬ ಆನಂದ ಸಿಗುತದೆ. ನಾವು ೫ ಜನ ಇಲ್ಲಿಗೆ ಕೆಸಲಮಾಡಲು ಹೋಗಿದೆವು. ನಮಗೆ ತುಂಬ ಕೆಲಸಗಳು ನೀಡಿ ನಮನ್ನು ಸುಸ್ತು ಮಾಡಿಸಿದರು. ನಾಯಿಗಳು ತುಂಬ ಸುಂದರ ವಾಗಿವೆ. ಇವು ಯೆಲರೋಂದಿಗೆ ಆಡುತಿತ್ತು. ಪ್ರಾಣಿಗಳಿಗೆ ಈ ಭುಮಿಯಲಿ ಜಾಗಮಾಡಿಕೊದಲೆಯಿಲ. ಈ ಸಂಸ್ತೆ ಒಂದು ಸುನ್ದರ ವಾದ ಉಪಕ್ರಮವನ್ನು ಪ್ರಾರೆಂಬಿಸಿದ್ದರೆ. ಜನರಿಗೆ ಪ್ರಾಣಿಗಳನ್ನು ಹೆಗೆ ನೊಡಿಕೊಳಬೆಕೆಂಬುದನು ಹಾಗು ಪ್ರಾಣಿಗಳನ್ನು ಹೆಗೆ ಪ್ರಿತಿಸಬೆಕೆಂಬುದನ್ನು ಇವರು ಅರ್ಥಮಾಡಿಸುತಾರೆ.
ಉಲ್ಲೇಖನಗಳು
ಬದಲಾಯಿಸಿ{{Reflist}}
ಉಲ್ಲೇಖಗಳು
ಬದಲಾಯಿಸಿ