ಪಾರ್ಕ್ ಚಾನ್-ವುಕ್ (ಹುಟ್ಟು-ಆಗಸ್ಟ್ ೨೩, ೧೯೬೩ ) ದಕ್ಷಿಣ ಕೊರಿಯದ ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಇವರು ಹಿಂದೆ ಚಿತ್ರ ವಿಮರ್ಶಕರೂ ಆಗಿದ್ದರು. ತಮ್ಮ ತಾಯ್ನಾಡಿನಲ್ಲಿ ಅತ್ಯಂತ ಜನಪ್ರಿಯ ನಿರ್ಮಾಪಕರು ಹೌದು. ಪಾರ್ಕ್ ಜಾಯಿಂಟ್ ಸೆಕ್ಯುರಿಟಿ ಏರಿಯಾ (ಸಿನೆಮಾ) , ಥರ್ಸ್ಟ್(ಸಿನೆಮಾ) ಮತ್ತು ವೆಂಜೆಯಾನ್ಸ್ ಟ್ರೈಲಜಿ ಎಂದು ಪ್ರಸಿದ್ಧವಾದ ಮೂರು ಚಿತ್ರಗಳ ಸರಣಿಗಾಗಿ ಅತ್ಯಂತ ಹೆಸರುವಾಸಿಯಾಗಿದ್ದಾರೆ. ಇವರು ಸಿಯೊಲ್‍ನಲ್ಲಿ ಹುಟ್ಟಿ ಬೆಳೆದರು. ಇವರು "ಸೊಗಂಗ್ ಫಿಲ್ಮ್ ಕಮ್ಯುನಿಟಿ" ಎಂಬ ಸಿನಿಮಾ ಸಂಘ ಪ್ರಾರಂಭಿಸಿದರು

ಪಾರ್ಕ್ ಚಾನ್-ವುಕ್
ParkChanwookCannesMay09.jpg
ಪಾರ್ಕ್ ಚಾನ್-ವುಕ್ 2009ರ ಕಾನೆಸ್ ಸಿನಿಮೋತ್ಸವದಲ್ಲಿ
ಜನ್ಮನಾಮ (1963-08-23) ಆಗಸ್ಟ್ ೨೩, ೧೯೬೩ (age ೫೭)
ಬೇರೆ ಹೆಸರುಗಳುಬಕ್ರಿಡಮೆ (Bakridamae) (박리다매)
ವೃತ್ತಿಸಿನೆಮಾ ನಿರ್ದೇಶಕ
ಸಂಭಾಷಣಾಕಾರ
ಸಿನೆಮಾ ನಿರ್ಮಾಪಕ
ಹಿಂದೆ ಸಿನೆಮಾ ವಿಮರ್ಶಕ
ಸಕ್ರಿಯ ವರ್ಷಗಳು1992–ಇಂದಿನವರೆಗೆ
Korean name
Hangul박찬욱
Hanja朴贊郁
Revised RomanizationBak Chanuk
McCune–ReischauerPak Ch'anuk