ಚಾನೆಲ್ ಯುಎಫ್ಎಕ್ಸ್

ಚಾನೆಲ್ ಯುಎಫ್ಎಕ್ಸ್(Channel UFX) ದಕ್ಷಿಣ ಭಾರತದ ಬಹುಭಾಷಾ ಜೀವನಶೈಲಿಯ ಸಂಗೀತ ವಾಹಿನಿಯಾಗಿದೆ. ಚಾನೆಲ್ ಯುಎಫ್ಎಕ್ಸ್ 2010ರ ಮೇ 29ರಂದು ಹೋಟೆಲ್ ಪಾರ್ಕ್ ಶೆರಟಾನ್ ನಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಿದೆ.[೧] ಈ 24 ಗಂಟೆಯ ಸಂಗೀತ ಮನರಂಜನಾ ವಾಹಿನಿಯ ಮಾಲೀಕರು ಯುಎಫ್ ಗ್ರೂಪ್.

ಚಾನೆಲ್ ಯುಎಫ್ಎಕ್ಸ್
Launched 29 ಮೇ 2010
Owned by ಯುಎಫ್ ಗ್ರೂಪ್
Country ಭಾರತ
Headquarters ಚೆನ್ನೈ, ತಮಿಳುನಾಡು, ಭಾರತ
Website http://www.channelufx.com

ಪ್ರಮುಖ ಕಾರ್ಯಕ್ರಮಗಳು ಬದಲಾಯಿಸಿ

  • ಕಟಿಂಗ್ಸ್
  • ಫಿವ್ಸ್
  • ಫೇಮ್ ಬುಕ್
  • ಹಾಯ್ ಟೂನ್ಸ್
  • ನ್ಯೂ ಫೋಲ್ಡರ್
  • ಪ್ಲಗ್ ಇನ್
  • ಟ್ರೈಯಾಕ್ಸ್
  • ಅನ್ ರಿಸರ್ವ್ಡ್

ಉಲ್ಲೇಖಗಳು ಬದಲಾಯಿಸಿ

  1. "ಅಮ್ಕುರಾರ್ಪಣ". Archived from the original on 2013-11-28. Retrieved 2013-04-20.For Reading information World at C-News