ಚಾಂಡ್ಲರ್ ಬಿಂಗ್
ಫ್ರೆಂಡ್ಸ್ ಧಾರಾವಾಹಿಯ ಒಂದು ಪಾತ್ರ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಚಾಂಡ್ಲರ್ ಮುರಿಯಲ್ ಬಿಂಗ್'[೧] ಇದು ದೂರದರ್ಶನ ಹಾಸ್ಯ ಸರಣಿ ಫ್ರೆಂಡ್ಸ್ ನ ಒಂದು ಕಾಲ್ಪನಿಕ ಪಾತ್ರವಾಗಿದೆ, ಈ ಪಾತ್ರದಲ್ಲಿ ಮ್ಯಾಥ್ಯೂ ಪೆರ್ರಿ ಅಭಿನಯಿಸಿದ್ದಾರೆ .[೨] ಅವರು ಏಪ್ರಿಲ್ 8, 1968 ರಂದು ಜನಿಸಿದರು.ತಾಯಿ ಕಾಮಪ್ರಚೋದಕ ಕಾದಂಬರಿಗಾರ್ತಿ ನೋರಾ ಟೈಲರ್ ಬಿಂಗ್ ಮತ್ತು ತಂದೆ ಸಲಿಂಗಕಾಮಿ ಚಾರ್ಲ್ಸ್ "ಹೆಲೆನಾ ಹ್ಯಾಂಡ್ಬ್ಯಾಸ್ಕೆಟ್" ಬಿಂಗ್ . ಅವರು ಸ್ಕಾಟಿಷ್ ಮತ್ತು ಸ್ವೀಡಿಷ್ ಸಂತತಿಯವರು. ಅವನು ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ತನ್ನನ್ನು ರಕ್ಷಿಸಿಕೊಳ್ಳುವ ಮಾರ್ಗವಾಗಿ ಅವನು ಹಾಸ್ಯವನ್ನು ಬಳಸುತ್ತಾನೆಂದು ಅವನು ಹೇಳಿಕೊಳ್ಳುತ್ತಾನೆ.ಅವನ ಹೆಂಡತಿ ಮೋನಿಕಾ ಗೆಲ್ಲರ್. ಮೋನಿಕಾ ಸಹೋದರ ರಾಸ್ ಗೆಲ್ಲರ್ ಮತ್ತು ಚಾಂಡ್ಲರ್ ಕಾಲೇಜು ಸಮಯದಿಂದ ಸ್ನೇಹಿತರು. ಜೋಯಿ ಟ್ರಿಬಿಯಾನಿ ಇವನ ಆಪ್ತಮಿತ್ರ.
ಉಲ್ಲೇಖಗಳು
ಬದಲಾಯಿಸಿ- ↑ "The One with Rachel's Date". Friends. Season 8. Episode 5. October 25, 2001. NBC.
- ↑ Brian Galindo. "25 Fascinating Facts You Might Not Know About "Friends"". Buzzfeed.com. Retrieved 2013-10-21.