ಚರ್ಚ್ ಗೇಟ್ ರೈಲ್ವೆ ನಿಲ್ದಾಣ, ಮುಂಬಯಿ
(ಚರ್ಚ್ ಗೇಟ್ ರೈಲ್ವೆ ನಿಲ್ದಾಣ ಇಂದ ಪುನರ್ನಿರ್ದೇಶಿತ)
'ಮುಂಬಯಿ'ನಗರದ,ಚರ್ಚ್ ಗೇಟ್ ರೈಲ್ವೆ ನಿಲ್ದಾಣ,[೨] ದಮುಂದೆ ಸಾಗಿಹೋಗುವ ಚರ್ಚ್ ಗೇಟ್ ರೋಡನ್ನು ಈಗ 'ವೀರ್ ನಾರಿಮನ್ ಸ್ಟ್ರೀಟ್' ಎಂದು ಕರೆಯಲಾಗುತ್ತಿದೆ. ಈ ಭೂಭಾಗ, ದಕ್ಷಿಣ ಮುಂಬಯಿನಗರದ ವಾಣಿಜ್ಯ ಇಲಾಖೆಗಳ ಪರಿಸರದಲ್ಲಿದೆ. ೧೮ ನೆಯ ಶತಮಾನದಿಂದ ೧೯ ನೆಯ ಶತಮಾನದ ಮಧ್ಯದವರೆಗೂ ಮುಂಬಯಿನಗರ ಕೋಟೆಗಳಿಂದ ಆವೃತವಾಗಿತ್ತು. ಆಗಿನ ಕೋಟೆಗೆ ೩ ದ್ವಾರಗಳಿದ್ದವು.
- ಚರ್ಚ್ ಗೇಟ್, ಸೆಂಟ್ ಥಾಮಸ್ ಕೆಥೆಡ್ರಲ್ ಇರುವ ಜಾಗ ಈಗಿನ 'ಹುತಾತ್ಮ ಚೌಕ್', (ಫ್ಲೋರಾ ಫೌಂಟೆನ್) ಇದೆ. ೧೯ ನೆಯ ಶತಮಾನದ ಮಧ್ಯದಲ್ಲಿ ನಗರದ ಕೋಟೆಯ ನಗರವಿಸ್ತರಣೆಗೋಸ್ಕರ ಗೋಡೆಯನ್ನು ಕೆಡವಲಾಯಿತು. ಚರ್ಚ್ ಗೇಟ್ ರೈಲ್ವೆ ಜಂಕ್ಷನ್, ನಗರದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲೊಂದು. ಇದು ಪಶ್ಚಿಮ ರೈಲ್ವೆಯ ಮುಂಬಯಿ ಉಪನಗರ ಸೇವೆಯ ಅಧೀನದಲ್ಲಿದೆ. *
ಚರ್ಚ್ ಗೇಟ್ (Churchgate) | |
---|---|
Neighbourhood | |
Country | India |
State | ಮಹಾರಾಷ್ಟ್ರ |
Metro | Mumbai |
ಭಾಷೆಗಳು | |
• Official | Marathi |
Time zone | UTC+5:30 (IST) |
PIN | 400020[೧] |
Area code | 022 |
Vehicle registration | MH 01 |
Civic agency | BMC |
ಕಾಲೇಜುಗಳು
ಬದಲಾಯಿಸಿ- H.R College of Commerce & Economics
- Jamnalal Bajaj Institute of Management Studies (JBIMS)
- Government Law College, Mumbai
- K.C College
- Jai Hind College
- Siddharth College
- Sydenham College
ಇನ್ನಿತರ ಪ್ರಮುಖ ಘಟಕಗಳು
ಬದಲಾಯಿಸಿಕೆಳಗೆ ನಮೂದಿಸಿರುವ ಪ್ರದೇಶಗಳಿಗೆ ನಡೆದುಕೊಂಡೇ ಹೋಗಿ ಬರಬಹುದು.[೩]
- ಬ್ರೆಬೋರ್ನ್ ಸ್ಟೇಡಿಯಮ್,
- ಇರಾಸ್ ಚಿತ್ರಮಂದಿರ,
- ಬಾಂಬೆ ಹೈಕೋರ್ಟ್,
- ಮುಂಬಯಿ ವಿಶ್ವವಿದ್ಯಾಲಯ,
- ವಿದೇಶ ಸಂಚಾರ ನಿಗಮ,
- ಸೆಂಟ್ರೆಲ್ ಟೆಲೆಗ್ರಾಫ್ ಆಫೀಸ್ ನ ಪ್ರಮುಖ ಕಾರ್ಯಾಲಯ,
- ಯೋಗಕ್ಷೇಮ ಕಟ್ಟಡ,
- ವಿವಿಧ ಭಾರತಿ ಬಾನುಲಿ ನಿಲಯ,
- ಕ್ವೀನ್ಸ್ ನೆಕ್ಲೇಸ್,
- ಪ್ರೆಸಿಡೆಂಟ್ ಹೋಟೆಲ್,
- ಚರ್ಚ್ ಗೇಟ್ ರೈಲ್ವೆಯ ಪ್ರಮುಖ ಕಾರ್ಯಾಲಯ,
- ಯುನೈಟೆಡ್ ಇಂಡಿಯ ಅಶ್ಯೂರೆನ್ಸ್ ಕಟ್ಟಡ,
- ಓವೆಲ್ ಆಟದ ಮೈದಾನ,
- ಎಲ್.ಐ.ಸಿ.ಆಫೀಸ್,
- ರೇಷಮ್ ನಿಲಯ,
- ಅಮೆರಿಕನ್ ಲೈಬ್ರೆರಿ,
- ಆಯ್ಕರ್ ಭವನ್,
- ಇನ್ನಿತರ ಕಾರ್ಯಾಲಯಗಳು.
ಉಲ್ಲೇಖಗಳು
ಬದಲಾಯಿಸಿ- ↑ "Pin code : Churchgate, Mumbai". pincode.org.in. Retrieved 9 February 2015.
- ↑ Church Gate
- ↑ "The Churchgate and Heritage Mile Walk". Archived from the original on 2015-05-03. Retrieved 2015-04-23.