ಚರ್ಚೆಪುಟ:ಹಾ.ಮಾ.ನಾಯಕ

(suMkadavar ೦೨:೩೨, ೧೧ ಅಕ್ಟೋಬರ್ ೨೦೧೪ (UTC)) ಹಾಮಾನಾರವರ ಪತ್ನಿ, ಶ್ರೀಮತಿ ಯಶೋದಮ್ಮನವರು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಮಾಡಿಕೊಂಡರು ಎಂದು ವರದಿಯಾಗಿದೆ. ಈ ವಾಕ್ಯ, ವರದಿಯ ತರಹ ಇಲ್ಲವೇ ? ಇದನ್ನು ಸರಿಪಡಿಸದೆ ಬಿಟ್ಟ ನಿರ್ವಾಹಕರಿಗೆ ಏನೆನ್ನಬೇಕು ? (suMkadavar ೦೬:೪೭, ೧೧ ಅಕ್ಟೋಬರ್ ೨೦೧೪ (UTC))

Good; it was due almost many years. Thank God, you took fast decision. There are several articles which are not up to wikipedia standard, (To say frankly, for any standard) are still there on the net. I think you are just taking caring of people who do some contributions, and don't bother about other existing articles. Sorry to say this. ಇನ್ನೊಂದು ವಿಶಯ. ನಿಮ್ಮನ್ನು ಬಿಟ್ಟು ಯಾರೇ ಬೇರೆಯವರು ಈ ಸಂಪಾದನೆ ಮಾಡಿದ್ದಿದ್ದರೆ, ನೀವು ಖಂಡಿತ 'ಸೈಟೇಶನ್' (citation) ಕೇಳುತ್ತಿದ್ದಿರಿ. ಅಲ್ಲವೇ ?!

regards, -Radhatanaya

Start a discussion about ಹಾ.ಮಾ.ನಾಯಕ

Start a discussion
Return to "ಹಾ.ಮಾ.ನಾಯಕ" page.