ಚರ್ಚೆಪುಟ:ಹದಿಬದೆಯ ಧರ್ಮ
ತಿದ್ದುಪಡಿ
ಬದಲಾಯಿಸಿಓವುವುದು- ಓವುದು - ಕಾಪಾಡುವುದು -ಕಾಪಾಡಬೇಕು. Bschandrasgr ೧೯:೧೮, ೨೧ ನವೆಂಬರ್ ೨೦೧೩ (UTC) ಸದಸ್ಯ:Bschandrasgr/ಪರಿಚಯ
--ಕೆ.ಸೌಭಾಗ್ಯವತಿ (talk) ೧೧:೧೦, ೨೩ ನವೆಂಬರ್ ೨೦೧೩ (UTC)ನಮಸ್ಕಾರ , ಹದಿಬದೆಯ ಲೇಖನಕ್ಕೆ ನೀವು ಮಾಡಿರುವ ತಿದ್ದುಪಡಿ ಸರಿಯಾಗಿದೆ ವಂದನೆಗಳು.
ಸವನಿಪುದಿಹಪರಸೌಖ್ಯ
ಬದಲಾಯಿಸಿಸಮನಿಪುದು(ಸವನಿಪುದು)+ಇಹ+ಪರ ಸೌಖ್ಯ = ಸಮನಿಪುದಿಹಪರಸೌಖ್ಯ Bschandrasgr ೧೪:೦೦, ೨೩ ನವೆಂಬರ್ ೨೦೧೩ (UTC)
--ಕೆ.ಸೌಭಾಗ್ಯವತಿ (talk) ೦೬:೦೦, ೨೪ ನವೆಂಬರ್ ೨೦೧೩ (UTC)ನಮಸ್ಕಾರ ಸಾರ್, ಹದಿಬದೆಯ ಲೇಖನಕ್ಕೆ ಶ್ರೀವಿದ್ವಾನ್ ಎನ್. ರಂಗನಾಥಶರ್ಮ ಅವರ ಗದ್ಯಾನುವಾದವನ್ನು ಸೇರ್ಪಡೆಗೊಳಿಸುತ್ತಲಿದ್ದೇನೆ. ಅದರಲ್ಲಿನ ಪುಟ ಸಂಖ್ಯೆ ೫೬, ೮ನೇ ಪದ್ಯದಲ್ಲಿ ಸವನಿಪುದಿಹ ಎಂಬ ವಾಕ್ಯವಿದೆ. ನೀವು ಹೇಳಿರುವುದು ಸರಿ, ಪಠ್ಯದಲ್ಲಿರುವುದನ್ನು ಮಾತ್ರ ನಾನು ಉಲ್ಲೇಖಿಸಿರುವೆ. ನಿಮ್ಮ ಕನ್ನಡ ಕಾಳಜಿಗೆ ಧನ್ಯವಾದಗಳು.
- ನಮಸ್ತೇ; ಕ್ಷಮಿಸಿ, ಕನ್ನಡ ಅರ್ಥಕೋಶದಲ್ಲಿ 'ಸವನಿಪುದು' ಎನ್ನುವ ಪದ ಪ್ರಯೋಗವೂ ಇದೆ. ಸವನಿಪುದು = ದೊರಕು , ಪ್ರಾಪ್ತವಾಗು ;ಈಡೇರಿಸು, ಪಡೆ, ಹೊಂದು; ಎಂಬ ಅರ್ಥವಿದೆ. ಶ್ರೀ ರ.ಶರ್ಮಾ ಅವರು ತಪ್ಪು ಮಾಡುವುದು ಸಾಧ್ಯವಿಲ್ಲ. Bschandrasgr ೦೭:೩೭, ೨೪ ನವೆಂಬರ್ ೨೦೧೩ (UTC) ಬಿ.ಎಸ್ ಚಂದ್ರಶೇಖರ