ಚರ್ಚೆಪುಟ:ಸೃಷ್ಟಿ ಮತ್ತು ವೇದ
ಸೃಷ್ಟಿ ಮತ್ತು ವೇದ (ಹೊಸ ವಿಭಾಗ) ಬಿ.ಎಸ್.ಚಂದ್ರಶೇಖರ ಸಾಗರ
ಬದಲಾಯಿಸಿಸೃಷ್ಟಿ ಮತ್ತು ವೇದ ಹೊಸದಾಗಿ ತುಂಬಲಾಗುತ್ತಿದೆ. 'ನುಡಿ' ಯಲ್ಲಿ ಎಮ್ ಎಸ್ ವರ್ಡಿ ನಲ್ಲಿ ಹೋಮ ಕುಂಡದ ನಕ್ಷೆ ಇದೆ. ಇದಕ್ಕೆ ಹಾಕಲು ಬಾರದು. ಕೆಲವು ಸೈಟಿಗೆ ಚಿತ್ರ ತುಂಬುವುದು ಇದೆ . ಆದರೆ ಕ್ರಮ ಸರಿಯಾಗಿ ತಿಳಿಯದು. ಲೇಖನ ನೋಡಿ ಸಲಹೆ ಕೊಡಿ. :Bschandrasgr ೧೩:೪೧, ೧೮ ಫೆಬ್ರುವರಿ ೨೦೧೨ (UTC) ಬಿ ಎಸ್ ಚಂದ್ರಶೇಖರ ಸಾಗರ
ಸಲಹೆ
ಬದಲಾಯಿಸಿ•*"ಬದಲಾಯಿಸಿ ಗೆ ಕ್ಲಿಕ್ ಮಾಡಿ ; ಕೆಳಗಡೆ ಸಲಹೆ ಟೈಪು ಮಾಡಿ;; ಅಗತ್ಯವಾದರೆ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ . ( ಸದಸ್ಯ:Bschandrasgr/ಪರಿಚಯ ನೋಡಿ; ಬಿ.ಎಸ್ ಚಂದ್ರಶೇಖರ ಸಾಗರ